ಪೋಸ್ಟ್‌ಗಳು

ಮೇ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬಿಕ್ಕುವಿನ ಕೈಯ ಚೀಲ

ಇಮೇಜ್
‍ ಆ ಬಿಕ್ಕುವಿನ ಕೈಯ ಚೀಲದಲ್ಲಿ ‍ ‍‍ ನಾಳೆಯ ‍ ಬರವಸೆಯೋ ‍ ಇಂದು ಸಂತೃಪ್ತನಾದ ಸುಖವೋ ‍ ಆ ಕಣ್ಣಿನ ‍ ಅಂಚಿನ ಜಳಪು ‍ ಯೋಚಿ ‍ ಸಿದಷ್ಟೂ ಆಳಕ್ಕೆ ಒಯ್ದಲ್ಲಿ ‍ ಅರಿಯ ‍ ಬಹುದೋ ಏನೋ...

ಆ ಗಗನ ಆ ತಾರೆ

ಇಮೇಜ್
ಆ ಗಗನ ಆ ತಾರೆ ಆ ರಾತ್ರಿ ಆ ಕುಸುಮ ಆ ಕತ್ತಲೆ ಆ ಕನಸು

ಇದು‍ ಜಗದ ನಿಯಮ

ಜಗವೆಲ್ಲ ಸ್ತಬ್ಧ ಮನಸ್ಸೂ ಪ್ರಕ್ಷುಬ್ಧ ಏ ‍ ನೂ ಹೇಳದೆ ‍ ಎನೂ ಹೇಳಿಕೊಳ್ಳದೆ ‍ ನಿಶ ‍ ಬ್ಧವಾಗಿ ಹಾಗೇ ‍ ಇದ್ದು ಬಿಡಬೇಕಿನ್ನಿಸುತ್ತದೆ... ‍ ‍ ಕೆಲವೊಮ್ಮೆ ಸುಮ್ಮನಿರುವುದೂ ‍ ಗಂಟಲು ಕ‌ಟ್ಟಿದಷ್ಟು ಕಷ್ಟವಾಗಿಬಿಡುತ್ತದೆ ‍ ಅಲ್ಲವೇ?... ‍ ‍ ನನ್ನ ಕಷ್ಟ ಕಷ್ಟವೇ ಅಲ್ಲ ‍ ಇದ್ದರೂ ಅದನ್ನು ಎದುರಿಸಿ ‍ ಹೆದರಿಸಿದರಾಯ್ತು ನೆಡೆವುದೆಲ್ಲವೂ ‍ ಒಳ್ಳೆಯದಕ್ಕೆ ‍ ಎನ್ನುತ್ತಾರೆ... ‍ ನೆಡೆ‌ಸಿದ್ದು ಅದೃಷ್ಟ ಶಕ್ತಿಯೋ ‍ ನಮ್ಮ ಇಚ್ಛಾ ಶಕ್ತಿಯೋ ‍ ಮಾಡಿದ್ದನ್ನು ಅನುಭವಿಸಬೇಕಿರುವುದು ‍ ಮಾತ್ರ ‍ ಸತ್ಯ - ಇದು ‍ ಜಗದ ನಿಯಮ...