ಬಿಕ್ಕುವಿನ ಕೈಯ ಚೀಲಆ ಬಿಕ್ಕುವಿನ ಕೈಯ ಚೀಲದಲ್ಲಿ
‍‍ನಾಳೆಯ ಬರವಸೆಯೋ
ಇಂದು ಸಂತೃಪ್ತನಾದ ಸುಖವೋ
ಆ ಕಣ್ಣಿನ ಅಂಚಿನ ಜಳಪು
ಯೋಚಿಸಿದಷ್ಟೂ ಆಳಕ್ಕೆ ಒಯ್ದಲ್ಲಿ
ಅರಿಯಬಹುದೋ ಏನೋ...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

‍ಕನ್ನಡ ಪುಸ್ತಕಗಳು, ಪ್ರಕಾಶನ ಹಾಗೂ ಡಿಜಿಟಲೀಕರಣ

ಚ. ವಾಸುದೇವಯ್ಯ ಮತ್ತು ಕನ್ನಡ ಬಾಲಭೋದೆ