ಪೋಸ್ಟ್‌ಗಳು

ಜನವರಿ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಆಡಿಬಲ್ - ಆಡಿಯೋ ಪುಸ್ತಕಗಳು

ಇಮೇಜ್
ಅಮೇಜಾನ್‌ ಆಡಿಬಲ್ ಸಂಸ್ಥೆಯ ಮೂಲಕ ಆಡಿಯೋ ಪುಸ್ತಕಗಳನ್ನು ನೀಡುತ್ತಿರುವುದು ನಿಮಗೆ ಗೊತ್ತೇ ಇದೆ . ಜಗತ್ತಿನ ಬೇರೆ ಬೇರೆ ಕೃತಿಗಳು ಇಂಗ್ಲೀಷ್‌ಗೆ ಅನುವಾದಗೊಂಡು , ನಂತರ ಅದರ ಆಡಿಯೋ ಆವೃತ್ತಿ‍ಗೆ ಪರಿವರ್ತನೆ ಆಗಿರುವುದನ್ನು ನೋಡಲು ಇದೊಂದು ಉತ್ತಮ ವೇದಿಕೆ . ‍ ಭಾರತೀಯ ಪುಸ್ತಕಗ‍ಳೂ ಇಲ್ಲಿವೆ - ಆದರೆ ಇಂಗ್ಲೀಷ್ ಮತ್ತು ಹಿಂದಿಯಲ್ಲಿ ‍ ಮಾತ್ರ . ಆಡಿಯೋ ಪುಸ್ತಕಗಳ ಗುಣಮಟ್ಟ ಅಳೆಯ ಬೇಕಿದ್ದಲ್ಲಿ , ಇಲ್ಲಿನ ಕೆಲವೊಂದು ಪುಸ್ತಕಗಳನ್ನು ಕೇಳಿಯೇ ತಿಳಿಯಬೇಕು . ‌ ನಮ್ಮ ಕನ್ನಡ‍ದ ಸಂಸ್ಥೆಗಳು ಹೊರತಂದಿರುವ ಆಡಿಯೋ ಪುಸ್ತಕಗಳಲ್ಲಿ ನಿಮಗೆ ಮೆಚ್ಚುಗೆ ಆದ ಪುಸ್ತಕಗಳು ಯಾವುವು ಮತ್ತು ಏಕೆ ? #Kannada #AudioBooks