ಅಲೆಗಳಲ್ಲಿ ತೇಲಿ ಹೋದಾಗ

ಅಲೆಗಳಲ್ಲಿ ತೇಲಿ ಹೋದಾಗ

ಕಳೆದ ದಿನಗಳ ಹಳೆಯನೆನಪುಗಳ ನೆನೆನೆನೆದು ನೀರಿನೆಲೆಯ ಸೆಳೆತಕೆಕಳೆದು ಹೋಗುತಲಿಹಳುತನ್ನ ಇನಿಯನ ಮನೆಯಆ ದಡವ  ಸೇರುವುದು ಹೇಗೆಂದು ಚಿಂತಿಸುತಕಾಲ ಕಳೆದಿಹಳುಈ ಸಂಜೆಗತ್ತಲಲಿ ನೀರ ಜೊತೆ ನೀರೆಯಹತ್ತಾರು ಮಾತುಕತೆ ಮನೆಯ  ಮಾಡಿಹುದುತಂಗಾಳಿ ಜೊತೆ ಸೇರಿಹಾರುವದೋ, ಇಲ್ಲ..ಆ ಮೀನ ಜೊತೆಗೆಈಜಲೆಣಿಸಲೊ ನಾನು?ಪ್ರಶ್ನೆಗಳ...
ನೀ ನಕ್ಕಿದ್ದೇಕೆ?

ನೀ ನಕ್ಕಿದ್ದೇಕೆ?

ಆ ತುಂಟ ನಗುತಿಳಿನೀರ ಮೇಲೆಅಲೆಗಳನ್ನೆಬ್ಬಿಸಿದೆಆ ತುಂಟ ನಗುಮನದ ಮೂಲೆಯಲ್ಲಿಕಲರವವ ಕೇಳಿಸಿದೆಆ ತುಂಟ ನಗುಅಲುಗದ ನನ್ನತಟ್ಟಿ ತೂಗಿಸಿದೆಆ ತುಂಟ ನಗುನಗದೇ ಇದ್ದನನ್ನೂ ನಗಿಸಿದೆಆ ತುಂಟ ನಗುಒಂದು ಪ್ರಶ್ನೆಯನ್ನುತೂರಿ ಬಿಟ್ಟಿದೆ..- ನೀ ನಕ್ಕಿದ್ದೇಕೆ?ಚಿತ್ರ:- ಪವಿತ್ರ...