ಉಬುಂಟು: ಮತ್ತಿಷ್ಟು ಪ್ರಶ್ನೆಗಳು

ಉಬುಂಟು ಎಂಬ ಮುಕ್ತ ತಂತ್ರಾಂಶ – ಭಾಗ೨

ಮಾರ್ಚ್ ೨೦, ೨೦೧೨ – ಸಂಯುಕ್ತ ಕರ್ನಾಟಕ ಅಂಕಣಲೇಖನದ ಶೀರ್ಷಿಕೆಯಲ್ಲಿ ತಪ್ಪಿದ್ದು – ಅದನ್ನು – ಉಬುಂಟು ಎಂಬ ಮುಕ್ತ ತಂತ್ರಾಂಶ ಎಂದು ಓದಿಕೊಳ್ಳತಕ್ಕದ್ದು. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳು ಉಚಿತ ಮಾತ್ರವಲ್ಲದೆ, ಅದರ ಜೊತೆಗೆ ಬಳಕೆದಾರನಿಗೆ ಬೇಕಾದ ಅನೇಕ ಸ್ವಾತಂತ್ರ್ಯಗಳನ್ನು ಜೊತೆಗೆ...