ಊಟದ ಗಳಿಗೆ

ಮಟ ಮಟ ಮಧ್ಯಾನ್ಹಊಟದ ಗಳಿಗೆಹೊರಟೆನು ಹೊರಗೆಬರಿ ಹೊಟ್ಟೆಯ ಕರೆಗೆಮನೆಯೂಟವು ಸಿಗದುನೆನೆದರು  ನೀನುಚೆಂದದ ಹೋಟೆಲ್ಸಿಗುವುದೊ ನೋಡುನಾಲ್ಕಾಸ್ ಸುರಿದುಊಟವ ಮಾಡುಸಾಗದು ಬದುಕುಬರಿ ಹೊಟ್ಟೆಯ ಜೊತೆಗೆಮ್ುಷ್ಟಾನ್ಹವು ಸಿಕ್ಕರೆನಿನದೇ ಪುಣ್ಯಹೊಟ್ಟೆಯು ಕೆಡದಿರೆನೀನೇ...