ಏರ್ಪೋರ್ಟ್

ನಡುರಾತ್ರಿಯೂ ಸೂರ್ಯನ ನಾಚಿಸುವಬೆಳ್ಳಂಬೆಳಕುಕತ್ತಲೆಯನ್ನೂ ಕತ್ತಲೆಯಲ್ಲಿ ಹಗಲನ್ನೂಕಳೆದವರ, ಕಳೆದುಕೊಂಡವರ ತವರಿದುಗಜಿಬಿಜಿ ಗಜಿಬಿಜಿ ಗೊಣಗುವ ಗೂಡಿದುಸುಸ್ತಾಗಿ ಬೇಸ್ತು ಬಿದ್ದವಗೆ, ಚಿಂತೆ ಇಲ್ಲದವಗೆ,ಕೊಕ್ಕರಿಸಿ ಕೂರಬಲ್ಲವಗೆ, ಹಕ್ಕಿಯಂತೆ ಹಾರುವ ಕನಸು ಕಂಡವಗೆ ತಂಗುದಾಣವಿದುಅದೋ ಹಕ್ಕಿ ಹಾರುತಿದೆ ಎಂದು ಹೇಳುವರಿಲ್ಲ,ಇದು...