ವನಸಿರಿ

ವನಸಿರಿ

ಬಂಡೀಪುರದ ಗೊಂಡಾರಣ್ಯದಲಿ ರವಿಯ ರಂಗಿನಾಟ!ಕಪ್ಪುಬಿಳುಪಿನ ತೆರೆಯ ಸರಿಸೆ, ಕಾಣುವುದುಚಿತ್ರವಿಚಿತ್ರ ಲೋಕ!ಚರಾಚರ ಪಕ್ಷಿ ಸಂಕುಲಗಳ ಜೊತೆವನ್ಯ ಮೃಗಗಳ ವಾಸಜುಳು ಜುಳು ಹರಿವ ನೀರಿನ ಸೆಲೆಅದರೊಡನಾಡು ನೀ ಬೆಳಕಿನಾಟ!ನಿರ್ಮಲವಾಗಿರುವ ನೀರಲ್ಲೆಸಯಲಿಲ್ಲ ತಾನೆನೀ ಕಲ್ಲು ಚಪ್ಪಡಿಯನ್ನು.ಖುಷಿಯ ಕೊಟ್ಟರೂ ಹೆದರಿಸುವುದದುಬೆಚ್ಚನೆ...