ನಿಮ್ಮ ವೋಟು ನಮಗೆ…

ನಿಮ್ಮ ವೋಟು ನಮಗೆ…

ಬೆಳ್ಳಂಬೆಳಗ್ಗೆ ಜಯನಗರದ ಚುನಾವಣ ಪ್ರಚಾರದ ಸದ್ದು ಕಿವಿಗೆ ಬೀಳುತ್ತಿದ್ದಂತೆ, ಅದಕ್ಕೆ ಬಳಸುವ ಆಟೋ ತಲೆಯಲ್ಲಿತ್ತು. ಅದಕ್ಕೆ ಒಂದು ಸ್ವರೂಪ ಕೊಡುವ ಪ್ರಯತ್ನ.ಸೂ: ನಾನು ಚಿತ್ರಕಾರನಲ್ಲ… ಮೇಲಿನ ಸಾಲು ಏನನ್ನು ಬರೆಯಲು ಇಚ್ಚಿಸಿದ್ದೆ ಎಂದು ಸೂಚಿಸುತ್ತದೆ. ಚಿತ್ರ ಅದರಂತೆಯೇ ಕಾಣದಿದ್ದರೆ ಅದಕ್ಕೆ ನಾನು ಜವಾಬ್ದಾರನಲ್ಲ...

ಚುನಾವಣೆ

ಚುನಾಯಿತರಾಗಲು ಅನುಯಾಯಿಗಳಕಾಲನಿಡುಯುವ ಕಾಲಅಜ್ಜ ಅಜ್ಜಿಯರಿರಲಿ, ದೊಡ್ಡವರೂ, ಯುವಕ, ಯುವತಿಯರೂಅದೆಲ್ಲ ಬಿಡಿ, ಬಿಟ್ಟಿಲ್ಲ ನಮ್ಮ ಚಿಕ್ಕ ಪುಟ್ಟ ಕಂದಮ್ಮಗಳನ್ನೂಓಟು ಕೊಡಿ.. ಎತ್ತರಿಸಿದ ದನಿಯಲ್ಲಿ ಕೂಗುತ್ತಿರುವಆ ಮೈಕಿನ ಧ್ವನಿಗೆ ಎದೆ ಝಲ್ ಎಂದಿತ್ತುಕೂಗುತ್ತಿದ್ದವರಾರು? ಏನಾಯಿತು ಎನ್ನುವುದರಲ್ಲೇತಿಳಿದದ್ದು, ಅದು ಮಗುವೊಂದರ...