Feb 7, 2010 | ಚೌರ, ಸಲೂನ್, ಸ್ಟೈಲ್, ಹೀರೋ
ಕರಡಿಯ ಕೂದಲಿಗಿಂತಲು ದಟ್ಟಇತ್ತದು ತಲೆಯ ಮೇಗಣ ಸುತ್ತಕಡಿದದನೆಸೆಯಲು ನನಗಾದ್ ಆಸೆಕರೆದೊರಟಿತ್ತೆನ್ನ ಸಲೂನಿನ ಕಡೆಗೆನಾಲ್ಕು ಗೋಡೆ ನಡುವಿನಲೊಬ್ಬನಿಂತಿದ್ದ, ಜೊತೆಗೆ ನಿಲುಗನ್ನಡಿ ಸುತ್ತಕಟ ಕಟ ಕತ್ತರಿ ಜಳಪಿಸಿ ಆತಬನ್ರಿ ಕೂಡಿ….ನನಗೆ ಕೇಳಿಸಿತ್ತಇವನಾರೋ ತಿಳೀದು ನನಗೆಹಳಬರ ಬಾಯಿಗೆ ಕೆಳವರು ಇವರು ಇವರಲೂ ಇಂದು ಕೆಲ...