Mar 11, 2010 | ಕತ್ತಲು, ದಾವೆ, ನಕ್ಷತ್ರ, ಬೆಳಕು
ಇರುಳ ಬಾನ ನೋಡಿದಾಗಎತ್ತ ನೋಡು ಕಪ್ಪು ಛಾಯೆಕಾಣದಾಯ್ತು ಚುಕ್ಕಿ ಗುಂಪುಯಾರು ಕದ್ದರೋ? ಕತ್ತಲಲ್ಲೂ ಹತ್ತು ದೀಪಬೆಳಗಿ ಬೆಳಗಿ ಕತ್ತಲನ್ನುಹೊಸಕಿ ಹಾಕಿ ಕುಳಿತರವರುಅವರೆ ಕದ್ದರೋ? ಕತ್ತಲೆಯ ಕತ್ತಲಲ್ಲಿಎಣಿಸುತ್ತಿದ್ದೆ ಚುಕ್ಕಿಗಳನುಲೆಕ್ಕ ತಪ್ಪಿ ಹೋಯಿತಿಂದುಎಂತ ಮಾಡಲೋ?ನನ್ನದೊಂದು ಚಿಕ್ಕ ದಾವೆಹೂಡಲೊರಟು ಬೆಚ್ಚಿ ನಿಂತೆಹುಡುಕಿಕೊಡಿ...