ನೀ ನಕ್ಕಿದ್ದೇಕೆ?

ನೀ ನಕ್ಕಿದ್ದೇಕೆ?

ಆ ತುಂಟ ನಗುತಿಳಿನೀರ ಮೇಲೆಅಲೆಗಳನ್ನೆಬ್ಬಿಸಿದೆಆ ತುಂಟ ನಗುಮನದ ಮೂಲೆಯಲ್ಲಿಕಲರವವ ಕೇಳಿಸಿದೆಆ ತುಂಟ ನಗುಅಲುಗದ ನನ್ನತಟ್ಟಿ ತೂಗಿಸಿದೆಆ ತುಂಟ ನಗುನಗದೇ ಇದ್ದನನ್ನೂ ನಗಿಸಿದೆಆ ತುಂಟ ನಗುಒಂದು ಪ್ರಶ್ನೆಯನ್ನುತೂರಿ ಬಿಟ್ಟಿದೆ..- ನೀ ನಕ್ಕಿದ್ದೇಕೆ?ಚಿತ್ರ:- ಪವಿತ್ರ...

ಹೀಗೊಂದು ಪ್ರಶ್ನೆ

ಎದ್ದೊಡನೆ ಹೊರಗಿನ ಮಬ್ಬಿನಲಿಎರಡೆಜ್ಜೆ ಇಟ್ಟು ರಸ್ತೆಯ ಸುತ್ತಮುತ್ತಬಸ್ ಸ್ಟಾಂಡಿನ ಆ ಸೂರಿನ ಕೆಳಗೆಬಸ್ ಹೊಳಹೊಕ್ಕ ನಂತರಹೊರಗಿನ  ಚಕ್ರದ ಮೇಲಿನ ಮನೆಗಳಲ್ಲಿಮತ್ತಾವುದೋ ಮನೆಯಂಗಳದಲ್ಲಿಗೆಳೆಯನ ಮದುವೆಯ ಸಂಭ್ರಮದ ಮಧ್ಯೆಕಚೇರಿಯ ಒಳಹೊರಗೆಕೆಲಸ ಬಿಟ್ಟು ನೆಡೆದ ಮಾಲ್ ಗಳ ಬಳಿಎಲ್ಲವನ್ನೂ ಸ್ವಲ್ಪ ದೂರವಿಟ್ಟು ನೆಡೆದದೇವಸ್ಥಾನದ...