Dec 18, 2010 | ಪ್ರಜಾವಾಣಿ, ಫ್ರ್ಯಾಗ್ಮೆಂಟೆಡ್ ಫ್ಯೂಚರ್, ವೆಬ್ ೨.೦
೧೮-ಡಿಸೆಂಬರ್-೨೦೧೦ ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನಚಿತ್ರಕೃಪೆ: ಪ್ರಜಾವಾಣಿಕಳೆದ ಸಹಸ್ರಮಾನದ ಕೊನೆಯ ವರ್ಷದಲ್ಲಿ ಡಾರ್ಸಿ ಡಿ ನುಚ್ಚಿ ಎಂಬ ವಿದ್ಯುನ್ಮಾನ ಮಾಹಿತಿ ವಿನ್ಯಾಸ ತಂತ್ರಜ್ಞೆ, ಲೇಖಕಿ ‘ಫ್ರ್ಯಾಗ್ಮೆಂಟೆಡ್ ಫ್ಯೂಚರ್’ ಎಂಬ ಲೇಖನದಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಇಂಟರ್ನೆಟ್‌ನ ಎರಡನೇ ಆವೃತ್ತಿ ಎಂಬರ್ಥದಲ್ಲಿ...