May 28, 2010 | ಆಧಾರರ, ಬಳ್ಳಿ, ಮರ, ಹಬ್ಬು, ಹಸಿರು
Jan 19, 2010 | ಬಾಳು, ಬಿಸಿಲು, ಮರ, ಮರುಭೂಮಿ
ಅಪರಾನ್ಹವೇನೂ ಆಗಬೇಕಿಲ್ಲಬಿಸಿಯ ಜಳಪಿನ ಜೊತೆಸುಡುವ ತಾಪವ ಕಾಣಲುಸುಟ್ಟು ನಿಂತಿರುವ ಧರೆಯು ಕಾಣದೆ?ಹಸಿರ ಕಡಿದೂ ಕಡಿದೂಮರುಭೂಮಿಯ ನಡುವೆ,ನಾವೇ ನಿಂತು ಹೇಳುವೆವು’ಭೂಮಿ ಮರುಭೂಮಿಯಾಯ್ತಲ್ವೇ?’ಕಾಡಿಲ್ಲ! ಅಲ್ಲೆಲ್ಲಾ ಬರೀ ಕಾಂಕ್ರೀಟುಜೊತೆಗೆ ಬೆಳಕಿನ ಪ್ರಕರತೆಯ ತೋರಲುಸೀಸೆಯ ಗೋಡೆಗಳ ನಿಲುಗಡೆನಿಂತು ನೋಡೀಗ ಸೊರಗಿದ...