Mar 13, 2010 | ಚಳಿಗಾಲ, ದೋಣಿ, ಪೇಪರ್ ದೋಣಿ, ಬೇಸಿಗೆ ಕಾಲ, ಮಕ್ಕಳು, ಮಳೆಗಾಲ, ಹಡಗು
ಚಿತ್ರಗಳು: ಪವಿತ್ರ ಅಲೆಗಳ ಮೇಲೆ ತೇಲುತ ಬಂತು ನೆನಪಿನ ಸೆರಗನು ಸರಿಸುತ ಬಂತುಮಗುವಿನ ಮನಸನು ತಣಿಸಲು ಬಂತುಊರಿಗೆ ನನ್ನನು ಒಯ್ಯುವೆನೆಂತುಕಾಗದದಲ್ಲಿ ಮಾಡಿದ ದೋಣಿಪುಸ್ತಕದಾಳೆಯ ನೆನಪಿನ ದೋಣಿರಜೆಯಲಿ ಮಜವ ತಂದ ದೋಣಿಹರಿವ ನೀರಲಿ ತೇಲುವ ದೋಣಿಮಕ್ಕಳ ಸಂಗ ಕೂಡಿ ನೋಡುಪೇಪರ್ ದೋಣಿಯ ಮಾಡಿ ನೋಡುರಸ್ತೆಯ ಮಧ್ಯೆ ಹರಿಯುವ...