ಹೆಜ್ಜೆ – ಕನ್ನಡ ಮತ್ತು ತಂತ್ರಜ್ಞಾನದ ಜೊತೆ ಜೊತೆಗೆ

ಹೆಜ್ಜೆ – ಕನ್ನಡ ಮತ್ತು ತಂತ್ರಜ್ಞಾನದ ಜೊತೆ ಜೊತೆಗೆ

ಎಲ್ಲರಿಗೂ ಕನ್ನಡಕ್ಕಾಗಿ ಏನಾದರೂ ಮಾಡಬೇಕು ಎನಿಸುವುದು ಸಹಜ. ಆದರೆ ನಮ್ಮಲ್ಲನೇಕರಿಗೆ ನಾನೇನು ಮಾಡಬಲ್ಲೆ ಎಂಬ ಪ್ರಶ್ನೆ ಕಾಡಿದರೆ,  ಮತ್ತಿನ್ನಿತರರಿಗೆ ಎಲ್ಲಿಂದ ಕೆಲಸ ಶುರುಮಾಡಲಿ ಎಂಬ ಪ್ರಶ್ನೆ. ಅದನ್ನೂ ಮೀರಿದರೆ ನನಗೆ ಕಂಪ್ಯೂಟರ್ ಅಷ್ಟುಗೊತ್ತಿಲ್ಲ ನಾನು ಇದರಲ್ಲಿ ಕೆಲಸ ಮಾಡ್ಲಿಕ್ಕೆ ಸಾಧ್ಯ ಇಲ್ಲ ಎಂದು ಕೈಕಟ್ಟಿ...