Dec 17, 2012 | ಗೂಗಲ್ ಹ್ಯಾಂಗ್ಔಟ್, ಜಸ್ಟ್ಇನ್ ಟೀವಿ, ಮೊಬೈಲ್, ಯುಸ್ಟ್ರೀಮ್, ಲೈವ್ಸ್ಟ್ರೀಮ್
ಕ್ಯಾಮೆರಾಗಳ ಸುತ್ತ…ಇತ್ತೀಚೆಗೆ ಕಾರ್ಯಕ್ರಮಗಳನ್ನು ಲೈವ್ಸ್ಟ್ರೀಮ್ ಮಾಡುವುದು ಸಾಮಾನ್ಯವಾಗಿದೆ. ದೊಡ್ಡದೊಡ್ಡ ಕ್ಯಾಮೆರಾಗಳನ್ನು ಹಿಡಿದು, ವಿಡಿಯೋ ಮಾಡಿ, ಅದನ್ನು ಪ್ರಾಸೆಸ್ ಮಾಡಿ ನಂತರ ಅವುಗಳನ್ನು ಸಿ.ಡಿ ಇತ್ಯಾದಿಗಳಲ್ಲಿ ಬರೆದು ಬೇರೊಬ್ಬರಿಗೆ ನೀಡುತ್ತಿದ್ದ ದಿನಗಳು ಇನ್ನೇನು ಮುಗಿದೇ ಹೋದವು ಎನ್ನಬಹುದು.ಈಗ ಲೈವ್...