ಜಿ. ಆರೆ. ಉಪಾಧ್ಯಾಯರ (ವಿ)ಚಿತ್ರ ಜೀವನ ಪುಸ್ತಕ

‍ತುಳು ಸಂಸ್ಕೃತಿಯನ್ನು ಬಿಂಬಿಸುವ ನೂರಾರು ಚಿತ್ರಗಳನ್ನು ಬಿಡಿಸಿರುವ ಶಿಕ್ಷಣ ಹಾಗೂ ಶಿಕ್ಷಕರು ಹೇಗಿರಬೇಕೆಂದು ತಿಳಿಸಿರುವ ನಿವೃತ್ತ ಚಿತ್ರಕಲಾ ಸಹಾಯಕ ನಿರ್ದೇಶಕ ಜಿ. ಆರೆ. ಉಪಾಧ್ಯಾಯರ (ವಿ)ಚಿತ್ರ ಜೀವನ ಪುಸ್ತಕ Ashoka Vardhana ರ ಅತ್ರಿ ವಿ-ಪುಸ್ತಕ...