ಬಿಕ್ಕುವಿನ ಕೈಯ ಚೀಲ

ಬಿಕ್ಕುವಿನ ಕೈಯ ಚೀಲ

‍ಆ ಬಿಕ್ಕುವಿನ ಕೈಯ ಚೀಲದಲ್ಲಿ‍‍‍ನಾಳೆಯ‍ ಬರವಸೆಯೋ ‍ಇಂದು ಸಂತೃಪ್ತನಾದ ಸುಖವೋ‍ಆ ಕಣ್ಣಿನ‍ ಅಂಚಿನ ಜಳಪು‍ಯೋಚಿ‍ಸಿದಷ್ಟೂ ಆಳಕ್ಕೆ ಒಯ್ದಲ್ಲಿ‍ಅರಿಯ‍ಬಹುದೋ...

ಇದು‍ ಜಗದ ನಿಯಮ

ಜಗವೆಲ್ಲ ಸ್ತಬ್ಧಮನಸ್ಸೂ ಪ್ರಕ್ಷುಬ್ಧ ಏ‍ನೂ ಹೇಳದೆ‍ಎನೂ ಹೇಳಿಕೊಳ್ಳದೆ‍ನಿಶ‍ಬ್ಧವಾಗಿ ಹಾಗೇ‍ಇದ್ದು ಬಿಡಬೇಕಿನ್ನಿಸುತ್ತದೆ...‍‍ಕೆಲವೊಮ್ಮೆ ಸುಮ್ಮನಿರುವುದೂ‍ಗಂಟಲು ಕ‌ಟ್ಟಿದಷ್ಟು ಕಷ್ಟವಾಗಿಬಿಡುತ್ತದೆ‍ ಅಲ್ಲವೇ?...‍‍ನನ್ನ ಕಷ್ಟ...

ಬರಹದಲ್ಲಿ ZWJ, ZWNJ ಬಳಕೆ

ಬರಹದಲ್ಲಿZWJ, ZWNJ characters:^ = ZWJ (zero width joiner)^^ = ZWNJ (zero width non joiner)In Baraha Kannada phonetic keyboard, ZWJ is used in only one case. Normally, if 'r' comes in the beginning of a consonant conjunct, it forms the Arkavottu(ð). But, if ZWJ...

‍zwj, zwnj – ನುಡಿ ಕೀಲಿಮಣೆ ಬಳಕೆಯ ಕೆಲವು ಉದಾಹರಣೆಗಳು

‍zwj, zwnj - ನುಡಿ ಕೀಲಿಮಣೆ ಬಳಕೆಯ ಕೆಲವು ಉದಾಹರಣೆಗಳು:- ( ಕೆಲವು ಬದಲಾವಣೆಗಳನ್ನು ದಯವಿಟ್ಟು ಗಮನಿಸಿ)ಕ = kಕಾ = k + Shift A / k+aರ್ನ = r + f + nರ್ನಾ = r + f + n + shift A / r + f+ n + aರ‍್ಯ = r + shift F + yರ‍್ಯಾ = r + shift F + y + shift A / r + shift F +y +...

ಕೆಲವು ವಿಷಯಗಳ

ಕೆಲವು ವಿಷಯಗಳ ಹೇಳಿ‍ಕೆಲವನ್ನು ಹೇಳದೆಯೋ‍ಕೆಲವನ್ನು ಕೇಳಿಯೂಕೆಲವನ್ನು ಕೇಳದೆಯೂ‍ಕೆಲವನ್ನು  ನೋಡಿಯೂಕೆಲವನ್ನು...

ದಶಕಗಳ ವಿಜ್ಞಾನ ಸಂವಹನ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳು

ದಶಕಗಳ ವಿಜ್ಞಾನ ಸಂವಹನ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳು ಹೇಗಿದ್ದಿರಬಹುದು? ಅವುಗಳಲ್ಲಿ ಏನೆಲ್ಲ ಮಾಹಿತಿ ಅಡಗಿರಬಹುದು ಎಂಬ ಕುತೂಹಲ ಇದೆಯೇ? ಹಾಗಿದ್ದಲ್ಲಿ Thalagunda Anantharamu ಅವರ ದಶಕಗಳ ಆಹ್ವಾನ ಪತ್ರಿಕೆಗಳ ಈ ಸಂಕಲನ ನೋಡಿ...

ಅಕ್ಷರದ ಸಾರ ಅರಿಯಲು

ಅಕ್ಷರದ ಸಾರ ಅರಿಯಲುಅಕ್ಕರದ ಕಣ್ಣು ಆಡಿಸಿದರಾಯ್ತುನಿಘಂಟು ಇತ್ಯಾದಿಯೂ ಬೇಡನನ್ನ ಆಡುನುಡಿಯ ರಸಗವಳಹೀರಿ ಕುಡಿಯಲು...

ಚ. ವಾಸುದೇವಯ್ಯ ಮತ್ತು ಕನ್ನಡ ಬಾಲಭೋದೆ

ಚ. ವಾಸುದೇವಯ್ಯ ಮತ್ತು ಕನ್ನಡ ಬಾಲಭೋದೆ

ಚ. ವಾಸುದೇವಯ್ಯನವರ 'ಕನ್ನಡ ಬಾಲಭೋದೆ' - ಅವರ ಮೊಮ್ಮಗನಾದ ಪ್ರೊ. ಚ. ಪ್ರಕಾಶ್ ಅವರು Congress in Washington DC ಲೈಬ್ರರಿಯಿಂದ ದೊರಕಿಸಿಕೊಟ್ಟ ಪುಸ್ತಕ. https://archive.org/details/Kannada-balabodhe-cha-vasudevayya/mode/2up#kannada #digitizationಅವರು ಬರೆದಿದ್ದ ಇನ್ನೆರಡು ಪುಸ್ತಕಗಳನ್ನು ಈಗಾಗಲೇ...

ಪ್ರಶ್ನೆ ಮಾಡುವುದ ಕಲಿಯಲೇ ಇಲ್ಲ

ಪ್ರಶ್ನೆ ಮಾಡುವುದ ಕಲಿಯಲೇ ಇಲ್ಲಯಾಕದು? ಯಾಕೆ ಹೀಗೆ?ಯಾಕಾಗಬಾರದು?ಕೇಳಲು ಮುಂದಾಗುವುದಕ್ಕೇ ಭಯ!ಹೊಡೆದಾರು, ಬಡಿದಾರು, ಬೈದಾರುಆ ಪುಟ್ಟ ಮನಸಿನ ಎದೆಬಡಿತಕ್ಕೆಪ್ರಶ್ನೆ ಮಾಡುವುದೇ ಇಲ್ಲಧಿಕ್ಕರಸಿಯಾರು, ಗುದ್ದು ಕೊಟ್ಟರೆ?ನನ್ನ ಅರಿಮೆಯೇ ಕಿರಿದಿದ್ದರೆ?ನಾಚಿಕೆಯಾದಾತು, ಮಾತು ಬಿಟ್ಟಾರು,ಮುನಿಸು, ವಾಗ್ವಾದ, ವೈಮನಸ್ಸುಛೇ!...

ಕಗಪದ ಕನ್ವರ್ಟರ್ ಟೂಲ್ – ಇದು ಅರವಿಂದನ ಸಂಕ

ಕಗಪದ ಕನ್ವರ್ಟರ್ ಟೂಲ್ – ಇದು ಅರವಿಂದನ ಸಂಕ

ಕಗಪದ ಕನ್ವರ್ಟರ್ ಟೂಲ್ - ಇದು ಅರವಿಂದನ ಸಂಕ - ಇನ್ಸ್ಟಾಲ್ ಮಾಡುವಾಗ ಬರುವ ಒಂದು ಸ್ಕ್ರೀನ್ ನಲ್ಲಿ Thank you Aravinda VK ಎಂದು ಹಾಕುವುದು ಬಿಟ್ಟರೆ, ಮಿಕ್ಕೆಲ್ಲ ಕಡೆ ಅದಕ್ಕೆ ಸಂಬಂ‌ಧಿಸಿದ ಮಾಹಿತಿ ಕನ್ವರ್ಟರ್ ಮುಖ ಪುಟದಲ್ಲಿಲ್ಲ. ‌ HTML ನ ಜಾವಾಸ್ಕ್ರಿಪ್ಟ್ ನಲ್ಲಿ ಹುದುಗಿರುವ ಜಿಪಿಎಲ್ ಲೈಸೆನ್ಸ್ ಮಾಹಿತಿ ತೆಗೆದಿಲ್ಲ...