ನಿಜ ಜೀವನದ ಪುಟ್ಟ ಅನಾವರಣ

ನಿಜ ಜೀವನದ ಪುಟ್ಟ ಅನಾವರಣ

ಜಡತ್ವದ ಹುಸಿ ಮುನಿಸ ಮೆಲ್ಲ ತಟ್ಟಿಚುಮುಚುಮು ಚಳಿಗೆ ಬಿಸಿ ಕಾಸಿಮೈದೂಡವಿ ನಿಂತು ಟೊಂಕ ಕಟ್ಟಿಆಗತಾನೇ ಸೂರ್ಯ ರಶ್ಮಿಯ ಜಳಪಿಸಿದರವಿಯೂ ನಾಚುವಂತೆ, ಬೆವರು ಸುರಿಸುವದಿನಕೂಲಿಯವನಿವ -ಭಿನ್ನವೇನಿಲ್ಲ ನಮ್ಮ ಬಿಳಿ ಕಾಲರಿನ ಕೆಲಸಕ್ಕಿಂತ..ಚಳಿ ಕಾಸಲು ಕೆಪೆಚಿನೊ ಇತ್ಯಾದಿ ಆಡಂಬರದತಡೆಗೋಡೆ ಬಿಟ್ಟು ಹೊರ ಬನ್ನಿ, ಕಾದಿದೆಸಿಟಿ...

ಲೇಖಕಿ ಎ. ಪಿ. ಮಾಲತಿ ಪುಸ್ತಕಗಳ ಡಿಜಿಟಲೀಕರಣದ ಯೋಜನೆ

ಲೇಖಕಿ ಎ. ಪಿ. ಮಾಲತಿ ಪುಸ್ತಕಗಳ ಡಿಜಿಟಲೀಕರಣದ ಯೋಜನೆ

ಲೇಖಕಿ ಎ. ಪಿ. ಮಾಲತಿ ಅವರ ಎಲ್ಲ ಪುಸ್ತಕಗಳನ್ನು ನಮ್ಮ ಸಂಚಯದ‍ ಪುಸ್ತಕಗಳ ಡಿಜಿಟಲೀಕರಣದ ಯೋಜನೆ ಅಡಿಯಲ್ಲಿ ಡಿಜಿಟಲೀಕರಿಸಿದ್ದೇವೆಂದು ತಿಳಿಸಲು ಹರ್ಷಿಸುತ್ತೇವೆ. ‍‍ಪುಸ್ತಕಗಳು ಆರ್ಕೈವ್ ಡಾಟ್ ಆರ್ಗ್‌ನಲ್ಲಿ ದೊರೆಯುತ್ತವೆ....

ಅದೃಶ್ಯನಾಗಬೇಕು

ಅದೃಶ್ಯನಾಗಬೇಕುಅನಾಮಿಕನಾಗಬೇಕುಅಮೂರ್ತನಾಗಬೇಕುಅನಂತನಾಗಬೇಕು....ಹೀಗೆ ಒಂದಷ್ಟು...

ಗುಟ್ಟು – ಗಮ್ಮತ್ತು

ಆರಿಸಿ ತೂರಿಸಿ ಆಯ್ದುಹರಡಿ ಜರಡಿಯ ಹಿಡಿದುಒಪ್ಪ ಮಾಡಿ ಕಾಸಿ ಕಣಜವತುಂಬಿಸಿ, ಕಾದು ಕೊಪ್ಪರಿಗೆಬರಿದಾಗಿಸದೆ ಹೊಟ್ಟೆ ಬಿರಿವಂತೆತಿಂದು, ಮತ್ತಷ್ಟು ಹಂಚಿಇಹದ ಇರುವನ್ನು ಆಯ್ದುಆಸ್ವಾದಿಸಿ ನಿಟ್ಟುಸಿರ ಬಟ್ಟರೆಜೀವ ಜಗಮೆಚ್ಚಿ ಅಹುದಹುದೆನ್ನುವುದು...ರಟ್ಟೆ ಗಟ್ಟಿಗೊಳಿಸುವ ಕಸರತ್ತುಕಲಿತು ತಾಲೀಮು ನೆಡೆಸುವುದೇಗುಟ್ಟು -...

ಮಿಂಚು ಹುಳುಗಳ ದಂಡು

ಮಿಂಚು ಹುಳುಗಳ ದಂಡು

ಅಧಿಪತಿಯ ಆಗಮನ ನಿರ್ಗಮನದಕಸರತ್ತಿಗೆ ರತ್ನ ಕವಚದ ವಸ್ತ್ರ ಮೇಲೂ ಕೆಳಗೂ ಮಿನುಗು‌ಬೆಳಗಿನ ಅಂಚು…ಮಧ್ಯೆ ಅವೆರಡನ್ನೂ ನೋಡಿ ನಲಿವನಾವು ಮಿಂಚು ಹುಳುಗಳ ದಂಡುಕ್ಷಣ ಮಾತ್ರದ...

ಕನ್ನಡದ ಡಿಜಿಟಲ್ ಜಗತ್ತು –  ವಿಜಯ ಕರ್ನಾಟಕದ ಕನ್ನಡ ಹಬ್ಬದಲ್ಲಿ ನನ್ನ ಪ್ರಾಸ್ತಾವಿಕ ಭಾಷಣ

ಕನ್ನಡದ ಡಿಜಿಟಲ್ ಜಗತ್ತು – ವಿಜಯ ಕರ್ನಾಟಕದ ಕನ್ನಡ ಹಬ್ಬದಲ್ಲಿ ನನ್ನ ಪ್ರಾಸ್ತಾವಿಕ ಭಾಷಣ

‍ಓಂಶಿವಪ್ರಕಾಶ್ | ೭ ಡಿಸೆಂಬರ್ ೨೦೧೯‍ | ವಿಕ ಕನ್ನಡ ಹಬ್ಬಡಿಜಿಟಲ್ ಜಗತ್ತು - ಭಾಷೆ ತನ್ನ ಆಯಾಮಗಳನ್ನು ವಿಸ್ತರಿಸಿಕೊಳ್ಳುವನ್ನು ವೇಗ ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ. ‍ಕನ್ನಡವೂ ಈ ವಿಚಾರದಲ್ಲಿ ಹೊಸ ಧನಾತ್ಮಕ ಬೆಳವಣಿಗೆಗಳನ್ನು ಇತ್ತೀಚಿನ ಕಾಣುತ್ತಿರುವುದನ್ನು ನೀವೆಲ್ಲಾ...

ಕೃತಿ‍ಚೌರ್ಯದ ಭಯ

ಕೃತಿ‍ಚೌರ್ಯದ ಭಯ ಅಂದು ಇರಲಿಲ್ಲಗತಕಾಲವ, ಕವಿ ಕೋಗಿಲೆಗಳ‍ ಕಾಡಲಿಲ್ಲ...ಡಿಜಿಟಲ್‍ ‌ಜಗತ್ತಿನಲ್ಲಿ ಡಿಜಿಟೈಸ್ ಮಾಡದೆ‍ಹೆದರುವರಲ್ಲ...‍ಡಿಜಿಟಲ್ ಫೂಟ್ ಪ್ರಿಂಟ್, ಅಂದಿನ ‍ತಾಳೆಗರಿ,‍ಶಾಸನಗಳಿ‍ಗಿಂತ ಕಡಿಮೆ ಏನಲ್ಲಬ್ಲಾಕ್ ಚೈನ್ - ಪ್ರತಿ ಅಕ್ಷರಕ್ಕೂ ನಿಮ್ಮ...

‍ವಾಕಿಂಗ್

ಓ‍ಮಿಷ: ಅಪ್ಪಾ, ವಾಕಿಂಗ್...‍ನಾನು: ಸರಿ, ನೆಡೆಯಮ್ಮ...‍ಓ‍ಮಿಷ: ಸರಿ, ನನ್ನ ಎತ್ಕೋ...‍ನಾನು: ವಾಕಿಂಗ್ ಅಲ್ವಾ?‍ಓ‍ಮಿಷ: ಹೌದು, ಅದಕ್ಕೇ.....

ತಾಸು.. ದಯೆ

ದಿ‍ನಕ್ಕೆ ಇಪ್ಪತ್ತನಾಲ್ಕೇ‍ ತಾಸು‍ತುಸು ಹೊತ್ತು ನಿದ್ದೆ,‍ಕಾಫಿ ‍(ಟೀ), ಬೂಸ್ಟು, ಹಾರ್ಲಿಕ್ಸು‍ಇಲ್ಲವಾದಲ್ಲಿ‍ ಬಾದಾಮಿ ಹಾಲು‍ದಿನದೂಗಿಸುವ ತಳಮಳದ ಮಧ್ಯೆ‍ಕೆಲಸ - ಪ್ರಶ್ನೆಗಳು‍‍ಓ‍ಮಿಷ: ಅಪ್ಪಾ, ಕೆಲಸಕ್ಕೋದ್ರೆ ಕಾಸು...

ಏರ್ಪೋರ್ಟ್

ನಡುರಾತ್ರಿಯೂ ಸೂರ್ಯನ ನಾಚಿಸುವಬೆಳ್ಳಂಬೆಳಕುಕತ್ತಲೆಯನ್ನೂ ಕತ್ತಲೆಯಲ್ಲಿ ಹಗಲನ್ನೂಕಳೆದವರ, ಕಳೆದುಕೊಂಡವರ ತವರಿದುಗಜಿಬಿಜಿ ಗಜಿಬಿಜಿ ಗೊಣಗುವ ಗೂಡಿದುಸುಸ್ತಾಗಿ ಬೇಸ್ತು ಬಿದ್ದವಗೆ, ಚಿಂತೆ ಇಲ್ಲದವಗೆ,ಕೊಕ್ಕರಿಸಿ ಕೂರಬಲ್ಲವಗೆ, ಹಕ್ಕಿಯಂತೆ ಹಾರುವ ಕನಸು ಕಂಡವಗೆ ತಂಗುದಾಣವಿದುಅದೋ ಹಕ್ಕಿ ಹಾರುತಿದೆ ಎಂದು ಹೇಳುವರಿಲ್ಲ,ಇದು...

ಬ್ರಹ್ಮರಾಕ್ಷಸನ ಸಾವಿರ ಕಣ್ಣುಗಳಂತೆ‍

ಬ್ರಹ್ಮರಾಕ್ಷಸನ ಸಾವಿರ ಕಣ್ಣುಗಳಂತೆ‍ನ‍ಗರವಿಡೀ ಹರಡಿಹವು‍ಮತಭೇದವಿಲ್ಲ ಜೋಕೆ,ಎಚ್ಚರ-ತಪ್ಪಿದಿರೋ ‍ಬಿದ್ದೀರಿ - ಆ ಕಪ್ಪು ರಂಧ್ರಗಳಲ್ಲಿದಸರೆಯ ಆನೆಗಳು ಅಲುಗಿದರೂ‍ಸಹಿಸಬಹುದೇನೋ‍ಇಲ್ಲಿ ದಿನವೂ ಮೈ ಜುಮ್ಮೆನಿಸುವ‍‌ಸ್ವರ್ಗ ಅಲ್ಲಲ್ಲ‍... ನರಕದ ಸವಾರಿ‍ಆ...

ಭಾಷೆ ಆ ಸ್ವಾತಂತ್ರ್ಯವನ್ನು ನೀಡಬಲ್ಲದು

ಮಾತನಾಡಲಾಗದ ಎಷ್ಟೋ ವಿಷಯಗಳನ್ನುತನ್ನದೇ ಅಕ್ಷರಗಳಲ್ಲಿ ಬರೆಯುವ, ಉಸುರುವಗಟ್ಟಿಯಾಗಿ ಉಚ್ಚರಿಸುವ ಅನುಭವಿಸುವಭಾಷೆ - ಆ ಸ್ವಾತಂತ್ರ್ಯವನ್ನು ನೀಡಬಲ್ಲದು‍ಕಾರ್ಪೋರೇಟ್ ಜಗತ್ತಿನ ಅಂಕುಶಕ್ಕೆ ಬಿದ್ದುಎತ್ತರದ ದನಿಯಲ್ಲಿ ಮಾತನಾಡಲಾಗದ ಸ್ಥಿತಿತಲುಪಿ - ಅದನ್ನೆದಿರಿಸಲು ಉತ್ತರವಾಗಬಲ್ಲದುಭಾಷೆ - ಆ ಸ್ವಾತಂತ್ರ್ಯವನ್ನು...

ಡಿಜಿಟಲೀಕರಣ ಮತ್ತು ಓ. ಸಿ. ಆರ್ – ಕನ್ನಡ ವಿಜ್ಞಾನ ಸಾಹಿತ್ಯದ ಸಾಧ್ಯತೆಗಳು

ಡಿಜಿಟಲೀಕರಣ ಮತ್ತು ಓ. ಸಿ. ಆರ್ – ಕನ್ನಡ ವಿಜ್ಞಾನ ಸಾಹಿತ್ಯದ ಸಾಧ್ಯತೆಗಳು

ಸೆಂಪ್ಟೆಂಬರ್ ೧೭, ೨೦೧೯‍ ಕುತೂಹಲಿ - ಸುದ್ಧಿ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ‍ (ಸಂಚಿಕೆ ೧ | ಸಂಪುಟ ೧ | ಸೆಪ್ಟೆಂಬರ್ ೨೦೧೯) ಕನ್ನಡದಲ್ಲಿ ಪ್ರಕಟವಾಗಿರುವ ಹಳೆಯ ಪತ್ರಿಕೆಗಳು, ಪುಸ್ತಕಗಳು, ಈಗಾಗಲೇ ಅನ್ಲೈನ್ ಇರುವ ಪುಸ್ತಕಗಳಲ್ಲಿರುವ ಅಮೂಲ್ಯ ಮಾಹಿತಿಗಳನ್ನು ಗೂಗಲ್ ಸರ್ಚ್ ಮಾದರಿಯಲ್ಲೇ ಹುಡುಕಿ...

ಇ-ಪುಸ್ತಕಗಳು ‌ಮತ್ತು ಕನ್ನಡ

ಇ-ಪುಸ್ತಕಗಳು ‌ಮತ್ತು ಕನ್ನಡ

ಬರೆದದ್ದು ೫-ಜನವರಿ-೨೦೧೯ವಿಜಯಕರ್ನಾಟಕದಲ್ಲಿ ೨೪ ಫೆಬ್ರವರಿಯಂದು ಪ್ರಕಟವಾದ ಲೇಖನ‍ ‍ಕನ್ನಡ ಇ-ಬುಕ್‌ ಲೋಕಸಾಮಾನ್ಯವಾಗಿ ನಾವು ಇಂಟರ್ನೆಟ್ ನ ಬಗ್ಗೆ ಕೇಳುವ ಸುದ್ದಿ ಗಳು ಯಾವುವು?  ಯಾವುದೋ ಪಾಪ್ ಗಾಯಕಿ ಹಾಡು ವೈರಲ್ ಆಯಿತು, ಈ ವರ್ಷ ಭಾರತದ ನೆಟ್ಟಿಗರು ಈ ಪದಗಳನ್ನು ಸರ್ಚು ಮಾಡಿದರು,ಈ ಚಲನಚಿತ್ರದ...

ನಾಗವರ್ಮ ಕವಿ ವಿರಚಿತ ಕಾವ್ಯಾವಲೋಕನಂ ಮತ್ತಂ ತತ್ಕವಿಕೃತ ಕರ್ಣಾಟಕ ಭಾಷಾ ಭೂಷಣಂ

ನಾಗವರ್ಮ ಕವಿ ವಿರಚಿತ ಕಾವ್ಯಾವಲೋಕನಂ ಮತ್ತಂ ತತ್ಕವಿಕೃತ ಕರ್ಣಾಟಕ ಭಾಷಾ ಭೂಷಣಂ -Nāgavarmma's Kāvyāvalōkanam : A Standard Kannaḍa Work on Poetics of the 12th century, and the Same author's Karṇāṭaka Bhāshā-Bhúshanam (revised edition) : a Kannaḍa Grammar in Sanskrit Sûtrás,...

ಇಂಟರ್ನೆಟ್ ಆರ್ಕೈವ್‌ನಲ್ಲೀಗ ಜಿ.ಟಿ ನಾರಾಯಣರಾವ್ ವಿಜ್ಞಾನ ಪುಸ್ತಕಗಳು

ಇಂಟರ್ನೆಟ್ ಆರ್ಕೈವ್‌ನಲ್ಲೀಗ ಜಿ.ಟಿ ನಾರಾಯಣರಾವ್ ವಿಜ್ಞಾನ ಪುಸ್ತಕಗಳು

ಸಂಚಯದ ಮೂಲಕ - ಇಂಡಿಯನ್ ಆಕಾಡೆಮಿ ಆಫ್ ಸೈನ್ಸ್‌ನಲ್ಲಿರುವ - ಇಂಟರ್ನೆಟ್ ಅರ್ಕೈವ್ ಸ್ಕ್ಯಾನರ್ ಬಳಸಿ ಕನ್ನಡದ - ಕಾಪಿರೈಟ್ (ಕೃತಿಸ್ವಾಮ್ಯ) ಹೊರತಾದ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸುವ ಮೊದಲ ಹೆಜ್ಜೆಯಾಗಿ ಜಿ.ಟಿ ನಾರಾಯಣರಾವ್ ವಿಜ್ಞಾನ ಪುಸ್ತಕಗಳು  ನಿಮ್ಮ ಎದುರಿಗಿವೆ....

‌Mozilla ವೆಬ್‌ಸೈಟ್ ಈಗ ಸಂಪೂರ್ಣವಾಗಿ ಕನ್ನಡದಲ್ಲಿ

‌Mozilla ವೆಬ್‌ಸೈಟ್ ಈಗ ಸಂಪೂರ್ಣವಾಗಿ ಕನ್ನಡದಲ್ಲಿ

‍‍‍‍ಅತ್ಯಂತ ಸುರಕ್ಷಿತ ಬ್ರೌಸರ್ ‌Firefox ಅನ್ನು ಅಭಿವೃದ್ಧಿ ಪಡಿಸುವ ಮೊಜಿಲ್ಲಾ ಫೌಂಡೇಶನ್‌ನ ವೆಬ್‌ಸೈಟ್ ‍- http://mozilla.org ಅನ್ನು ಈಗ ಕನ್ನಡದಲ್ಲೂ ನೊಡಬಹುದು. ‍ಕನ್ನಡ ಆವೃತ್ತಿ ಇಲ್ಲಿ ಲಭ್ಯವಿದೆ. ಫೈರ್‌ಫಾಕ್ಸ್ (F‌irefox) ಅನ್ನು ಕನ್ನಡೀಕರಿಸುವ ಮುಕ್ತ ಮತ್ತು...

ಕನ್ನಡ ವಿಕಿಸೋರ್ಸ್‍‍ನಲ್ಲೀಗ ಗ್ಯಾಜೆಟ್‍‍ಗಳು ಲಭ್ಯ

ಕನ್ನಡ ವಿಕಿಸೋರ್ಸ್‍‍ನಲ್ಲೀಗ ಗ್ಯಾಜೆಟ್‍‍ಗಳು ಲಭ್ಯ

ಕನ್ನಡ ವಿಕಿಸೋರ್ಸ್‍‍ನಲ್ಲಿ ಇದುವರೆಗೆ ಯಾವುದೇ ಗ್ಯಾಜೆಟ್‍‍ಗಳು ಇರಲಿಲ್ಲ. ಈ ಕೆಳಗಿನ ಗ್ಯಾಜೆಟ್‍‍ಗಳನ್ನು ಈಗ ವಿಕಿಸೋರ್ಸ್‍‍ನಲ್ಲಿ ಅನುಸ್ಥಾಪಿಸಲಾಗಿದೆ. ಸಂಪಾದಕರು ಇವನ್ನು ತಮ್ಮ ಪ್ರಾಶಸ್ತ್ಯಗಳಲ್ಲಿ ಕಾಣುವ ಗ್ಯಾಜೆಟ್ ಟ್ಯಾಬ್ ಮೂಲಕ...