Nov 28, 2012 | Uncategorized
ನಗರಾಭಿವೃದ್ದಿ, ಪಟ್ಟಣ ನಿರ್ಮಾಣ, ನೈರ್ಮಲ್ಯ ಸುಧಾರಣೆ, ರಸ್ತೆ ಅಗಲೀಕರಣ ಹೀಗೆ ಹತ್ತು ಹಲವು ವಿಷಯಗಳನ್ನು ಮುಂದಿಟ್ಟುಕೊಂಡು, ಇತ್ತೀಚೆಗೆ ಬೆಂಗಳೂರಿನ ಗಾಂಧಿ ಬಜಾರಿನ ರಸ್ತೆಬದಿಯ ಅಂಗಡಿಗಳನ್ನು ಎತ್ತಂಗಡಿ ಮಾಡಿದ್ದು ನೆನಪಿರಬಹುದು. ನೆರೆ, ಬರದ ನಡುವೆಯೂ ವಿದೇಶ ಪ್ರವಾಸಮಾಡಿ ನಮ್ಮ ಮುಂದಿರುವ ಅನೇಕ ಸಮಸ್ಯೆಗಳನ್ನು ಭವಿಷ್ಯದಲ್ಲಿ...
Aug 24, 2012 | Uncategorized
ಬಹಳಷ್ಟು ದಿನದಿಂದ ಇಲ್ಲೇನೂ ಬರೆಯಲಿಲ್ಲ…ಬರೆಯಲಿಕೊಂದಿಷ್ಟು ಸಮಯ ಬೇಕಲ್ಲ.ಸಮಯದ್ದಲ್ಲ ಚಿಂತೆ, ಸಂಯಮದ್ದುದಿಕ್ಕುದಿಸೆಯಿಲ್ಲದೆ ಮೇಜನು, ಅಲ್ಲಲ್ಲ…ನನ್ನ ಲ್ಯಾಪ್‌ಟ್ಯಾಪನು ಹತ್ತಿಕೂರುವಕೆಲಸ ಕಾರ್ಯಗಳದ್ದು…ಟು-ಡು ಲಿಸ್ಟ್‌ಗಳದ್ದೇ ಒಂದು ಲಿಸ್ಟ್ಅವುಗಳನ್ನು ನೋಡಲು ಮತ್ತೊಂದು ಲಿಸ್ಟ್…ನಿಲ್ಲದೆ ತಲೆಗೆ...
Jul 17, 2012 | Uncategorized
Yellow Blend, a photo by omshivaprakash on Flickr.ಹಿಮಾಲಯದ ತಪ್ಪಲಿನಲ್ಲಿ ನೆಡೆಯುವಾಗ ಕಣ್ಣಿಗೆ ಕಾಣುವ ಪ್ರತಿಯೊಂದೂ ದೃಶ್ಯ ನಮ್ಮ ಕ್ಯಾಮೆರಾ ಅವನ್ನು ಸೆರೆಹಿಡಿಯುವುದಕ್ಕೆ ಮುಂಚೆ ನಮ್ಮನ್ನೇ ಸೆರೆ ಹಿಡಿದಿರುತ್ತದೆ. ಉತ್ತರಖಂಡ್‌ನ ದೌಲಾದಿಂದ ಝಾಖಾಗೆ ನೆಡೆದು ಬಂದ ದಾರಿಯಲ್ಲಿ ನದಿಯ ಆಚೆಬದಿ ಇದ್ದ ಮನೆಯ ರಮಣೀಯ...
Jul 15, 2012 | ಅರಿವಿನ ಅಲೆಗಳು, ಸಂಚಯ
ಪ್ರಕಟಣೆ: ಸಂಚಯಆತ್ಮೀಯ ಕನ್ನಡಿಗರೆ,ಸಾಮಾನ್ಯನೂ, ದಿನನಿತ್ಯದ ಬಳಕೆದಾರನೂ ಆದ ಗೆಳೆಯನಿಂದ ಹಿಡಿದು, ಈಗಾಗಲೇ ತಂತ್ರಾಂಶ ಮತ್ತು ತಂತ್ರಜ್ಞಾನದ ಅಭಿವೃದ್ದಿ,ಅನುಸ್ಥಾಪನೆ, ಸಂಶೋಧನೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿರುವ ಎಲ್ಲ ಸಮಾನ ಮನಸ್ಕ ಗೆಳೆಯರ ಅನುಭವಗಳನ್ನು ಒಳಗೊಂಡಂತೆ ಕನ್ನಡಕ್ಕೆ ಒಂದಿಷ್ಟು ತಂತ್ರಜ್ಞಾನ...
Jun 6, 2012 | ಉಬುಂಟು, ಟೆಕ್ ಕನ್ನಡ, ಸಂಯುಕ್ತ ಕರ್ನಾಟಕ
ಜೂನ್ ೬, ೨೦೧೨ – ಸಂಯುಕ್ತ ಕರ್ನಾಟಕ ಅಂಕಣ