ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಶೇರ್, ಲೈಕ್ ಟ್ವೀಟ್‌ಗಳ ಮಧ್ಯೆ

ಅ‍ದು ಚೆಂದ‍ ಇದು ಚೆಂದ ‍ತೆಗಳಿಕೆಯೇ ಇಲ್ಲದ‍ ಎಲ್ಲವೂ ಮಹದಾನಂದ‍ ಹಂಚಿಕೊಳ್ಳಿ ಎಲ್ಲವೂ ನಿಮದೇ ‍ಎಂದ ಶಿವ ಪರಮಾನಂದ!
ಇತ್ತೀಚಿನ ಪೋಸ್ಟ್‌ಗಳು

ಓಮಿಷ - ‌ಶಾಲೆ - ಕಾರಣಗಳು

ಅಮ್ಮ: ನಿನ್ನ ಸ್ಕೂಲ್ ಗೆ ಫೀಸ್ ಕಟ್ಟಬೇಕಲ್ವಾ ಓಮಿಷ?ಓಮಿಷ: ಬೇಡಮ್ಮ, ನಾನು ಮನೇಲೇ ಹೋಮ್ ವರ್ಕ್ ಮಾಡ್ಕೋತೀನಿ.ಅಪ್ಪ: ಮತ್ತೆ ಹೊಸ ಆಟ ಪಾಠ ಕಲ್ತ್ಕೊಳ್ಳೊದು?ಓಮಿಷ: ನಿಮ್ಮತ್ರಾನೇ ಕಲ್ತ್ಕೊಳ್ತೀನಿ 🙂( ಕರೋನ ಕಾರಣಗಳು)

ಓಮಿಷಾ ಜೊತೆ‌ಗಿನ ಬಣ್ಣದ ದಿನಗಳು

ಕರ್ನಾಟಕ ಪುರಾತತ್ವ ಇಲಾಖೆಯೂ - ವೆಬ್‌ಸೈಟೂ

ಕರ್ನಾಟಕ ಪುರಾತತ್ವ ಇಲಾಖೆಯಲ್ಲಿ ಯಾರಾದರೂ ಇದ್ದರೆ, ‍ಅವರಿಗೆ ತಮ್ಮ ವೆಬ್‌ಸೈಟ್ ಸರಿಪಡಿಸಿಕೊಳ್ಳಲಿಕ್ಕೆ ಹೇಳಿ. ‍ನ‍ನ್ನ ಕಡೆಯಿಂದ ಕಮಿಷನರ್ ಅವರಿಗೆ ಮೇಲ್ ಕಳಿಸಿದ್ದೇನೆ. #technology#governance#security#sorrystateಪರಿಷ್ಕ‍ರಣೆ ೧: ಕಮಿಷನರ್ ಅವರಿಗೆ ಒಂದು ಇಮೇಲ್ ಕೂಡ ಇಲ್ಲ. ‍[email protected] ಬೌನ್ಸ್ ಆಗ್ತಿದೆ.

ಸೈದ್ಧಾಂತಿಕತೆ - ಕಾರ್ಯ ಸಾಧನೆ

ಡಿಜಿಟಲ್ ಶಾಲೆ

‍ನೀನಾಸಂ ಮಾತುಕತೆ ಸಂಪರ್ಕ ಪತ್ರಿಕೆ ಡಿಜಿಟಲ್ ರೂಪದಲ್ಲಿ

‍ನೀನಾಸಂ ರಂಗ ಶಿಕ್ಷಣ ಸಂಸ್ಥೆಯ ಮಾತುಕತೆ ಸಂಪರ್ಕ ಪತ್ರಿಕೆಯ ೩೩ ವರ್ಷಗಳ ಆವೃತ್ತಿಗಳನ್ನು ಇದೀಗಕನ್ನಡ ಸಂಚಯಹಾಗೂSanchi Foundationಡಿಜಿಟಲೀಕರಿಸಿವೆ. ನೋಡಿ, ಓದಿ, ಇತರರಿಗೂ ಹಂಚಿಕೊಳ್ಳಿ.#kannada#digitization#Ninasam#ServantsOfKnowledgeNinasam Communication Magazine collection from its inception (33 years collection) is now available on Internet Archive through the digitization project at ಕನ್ನಡ ಸಂಚಯ‍ & Sanchi Foundation. Read, Enjoy & Share.