Syntax highlighter: ಗ್ಯಾಜೆಟ್ ಈಗ ಕನ್ನಡ ವಿಕಿಪೀಡಿಯದಲ್ಲಿ ಲಭ್ಯ

Syntax highlighter: ಗ್ಯಾಜೆಟ್ ಈಗ ಕನ್ನಡ ವಿಕಿಪೀಡಿಯದಲ್ಲಿ ಲಭ್ಯ

ಕನ್ನಡ ವಿಕಿಯಲ್ಲಿ ಟೆಂಪ್ಲೇಟುಗಳು ಮತ್ತು ಮಾಡ್ಯೂಲುಗಳಲ್ಲಿನ ತೊಂದರೆಗಳನ್ನು ನಿವಾರಿಸುವುದು ಕಷ್ಟಕರವಾದ ಕೆಲಸವಾಗಿತ್ತು. ಪ್ರತಿ ಸಾಲಿನಲ್ಲಿ ಬಳಸುವ ಬ್ರಾಕೆಟ್ಟು, ವೇರಿಯಬಲ್ಲುಗಳು ಇತ್ಯಾದಿಗಳ ಪ್ರಾರಂಭ ಮತ್ತು ಕೊನೆ ಹುಡುಕುವುದರಲ್ಲೇ ಹೈರಾಣಾಗುತ್ತಿತ್ತು. ಇದಕ್ಕೆ ಪ್ರೋಗಾಮರುಗಳ ಭಾಷೆಯಲ್ಲಿ “ಇಂಡೆಂಟೇಷನ್” ಸರಿ...

ಪುಸ್ತಕ ಸಂಚಯದ ಪುಸ್ತಕಗಳನ್ನು ವಿಕಿಯಲ್ಲಿ ಪರಿಚಯಿಸಲು ಸಹಕರಿಸಿ

ಮೊದಲ ಹಂತ:ಸಂಚಯದ ಪುಸ್ತಕ ಸಂಚಯ (‌http://pustaka.sanchaya.net) ಯೋಜನೆಯ ಮೂಲಕ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ಮತ್ತು ಓಸ್ಮಾನಿಯ ಡಿಜಿಟಲ್ ಲೈಬ್ರರಿಯ ಪುಸ್ತಕಗಳನ್ನು ಸುಲಭವಾಗಿ ಕನ್ನಡದಲ್ಲಿ ಹುಡುಕಲು ಸಾಧ್ಯವಾಗುವಂತೆ ನಮ್ಮ ತಂಡ ಕೆಲಸ ಮಾಡಿದ್ದು ನಿಮ್ಮೆಲ್ಲರಿಗೂ ತಿಳಿದೇ ಇದೆ. ಇಲ್ಲಿ ಸಾಹಿತ್ಯದ ಜೊತೆಗೆ, ಕಲೆ,...
ಬೀದರ್ ಫೋಟೋಗ್ರಫಿ ಸೊಸೈಟಿಯ ಜೊತೆ ವಿಕಿಪೀಡಿಯ ಸುತ್ತ

ಬೀದರ್ ಫೋಟೋಗ್ರಫಿ ಸೊಸೈಟಿಯ ಜೊತೆ ವಿಕಿಪೀಡಿಯ ಸುತ್ತ

ವಾರಾಂತ್ಯದಲ್ಲಿ ಬೀದರ್‌ನಲ್ಲಿದ್ದಾಗ ಅಲ್ಲಿನ ಯುವ ಫೋಟೋಗ್ರಫಿ ಸೊಸೈಟಿಯ ಸದಸ್ಯರೊಡನೆ ಮಾತನಾಡುವ ಅವಕಾಶ ಸಿಕ್ಕಿತು. ಅವರಲ್ಲಿ ಕೆಲವರು ಈಗಾಗಲೇ ವಿಕಿಪೀಡಿಯ, ವಿಕಿಮೀಡಿಯ ಕಾಮನ್ಸ್‌ಗೆ ತಮ್ಮ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುವುದನ್ನು ಕೇಳಿ ಖುಷಿಯೂ ಆಯಿತು. ಅವರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ ಬೀದರ್ ವಿಕಿಪೀಡಿಯ...
ಕನ್ನಡ ವಿಕಿಪೀಡಿಯದ ಸಿನೆಮಾ/ಚಲನಚಿತ್ರದ ಇನ್ಫೋಬಾಕ್ಸ್‌ಗೊಂದು ಹೊಸ ನೋಟ

ಕನ್ನಡ ವಿಕಿಪೀಡಿಯದ ಸಿನೆಮಾ/ಚಲನಚಿತ್ರದ ಇನ್ಫೋಬಾಕ್ಸ್‌ಗೊಂದು ಹೊಸ ನೋಟ

ಕನ್ನಡ ವಿಕಿಪೀಡಿಯದಲ್ಲಿ ಸಿನೆಮಾ/ಚಲನಚಿತ್ರಕ್ಕೆ ಸಂಬಂಧಿಸಿದಂತೆ ಒಟ್ಟಾರೆ ೧೭೦೦ಕ್ಕೂ ಹೆಚ್ಚು ಪುಟಗಳಿವೆ.  ಇದುವರೆಗೆ ಈ ಪುಟಗಳಲ್ಲಿ ಬಳಸುತ್ತಿದ್ದ ಇನ್ಫೋಬಾಕ್ಸ್ ಸಾಮಾನ್ಯ ಟೇಬಲ್/ಕೋಷ್ಠಕದ ಮಾದರಿ ಇದ್ದು, ಮಾಹಿತಿ ಇಲ್ಲದ ಸಾಲುಗಳೂ ಕಾಣಿಸಿಕೊಳ್ಳುತ್ತಿದ್ದವು. ಅದರ ಒಂದು ನೋಟ ನಿಮಗೆ ಹೀಗೆ...
ಸ್ಪ್ರೆಡ್‌ಶೀಟ್‌ನಿಂದ ವಿಕಿಗೆ – ಸುಲಭ ಮಾರ್ಗ

ಸ್ಪ್ರೆಡ್‌ಶೀಟ್‌ನಿಂದ ವಿಕಿಗೆ – ಸುಲಭ ಮಾರ್ಗ

ಸ್ಪ್ರೆಡ್‌ಶೀಟ್‌ನಲ್ಲಿರುವ ಉದ್ದದ ಕೋಷ್ಠಕ(ಟೇಬಲ್)ಗಳನ್ನು ವಿಕಿಗೆ ಸೇರಿಸುವುದೆಂದರೆ ಕಷ್ಟಕರವಾದ ಕೆಲಸ. ಈ ಕೆಲಸವನ್ನು http://excel2wiki.net/ ಸುಲಭ ಮಾಡುತ್ತದೆ. ಸ್ಪ್ರೆಡ್‌ಶೀಟ್‌ನಲ್ಲಿರುವ ಮಾಹಿತಿಯನ್ನು ಕಾಪಿ ಮಾಡಿ ಈ ತಾಣದಲ್ಲಿ ಪೇಸ್ಟ್ ಮಾಡಬೇಕು. ನಂತರ Submit ಕ್ಲಿಕ್ ಮಾಡಿದರೆ, ಆ ಕೋಷ್ಠಕವನ್ನು ವಿಕಿ...