Feb 17, 2020 | Uncategorized
ಕೆಲವು ವಿಷಯಗಳ ಹೇಳಿಕೆಲವನ್ನು ಹೇಳದೆಯೋಕೆಲವನ್ನು ಕೇಳಿಯೂಕೆಲವನ್ನು ಕೇಳದೆಯೂಕೆಲವನ್ನು ನೋಡಿಯೂಕೆಲವನ್ನು...
Feb 17, 2020 | Uncategorized
ದಶಕಗಳ ವಿಜ್ಞಾನ ಸಂವಹನ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳು ಹೇಗಿದ್ದಿರಬಹುದು? ಅವುಗಳಲ್ಲಿ ಏನೆಲ್ಲ ಮಾಹಿತಿ ಅಡಗಿರಬಹುದು ಎಂಬ ಕುತೂಹಲ ಇದೆಯೇ? ಹಾಗಿದ್ದಲ್ಲಿ Thalagunda Anantharamu ಅವರ ದಶಕಗಳ ಆಹ್ವಾನ ಪತ್ರಿಕೆಗಳ ಈ ಸಂಕಲನ ನೋಡಿ...
Feb 9, 2020 | Uncategorized
ಅಕ್ಷರದ ಸಾರ ಅರಿಯಲುಅಕ್ಕರದ ಕಣ್ಣು ಆಡಿಸಿದರಾಯ್ತುನಿಘಂಟು ಇತ್ಯಾದಿಯೂ ಬೇಡನನ್ನ ಆಡುನುಡಿಯ ರಸಗವಳಹೀರಿ...
Feb 9, 2020 | Uncategorized
ಚ. ವಾಸುದೇವಯ್ಯನವರ ‘ಕನ್ನಡ ಬಾಲಭೋದೆ’ – ಅವರ ಮೊಮ್ಮಗನಾದ ಪ್ರೊ. ಚ. ಪ್ರಕಾಶ್ ಅವರು Congress in Washington DC ಲೈಬ್ರರಿಯಿಂದ ದೊರಕಿಸಿಕೊಟ್ಟ ಪುಸ್ತಕ. https://archive.org/details/Kannada-balabodhe-cha-vasudevayya/mode/2up#kannada #digitizationಅವರು ಬರೆದಿದ್ದ ಇನ್ನೆರಡು...
Feb 9, 2020 | Uncategorized
ಪ್ರಶ್ನೆ ಮಾಡುವುದ ಕಲಿಯಲೇ ಇಲ್ಲಯಾಕದು? ಯಾಕೆ ಹೀಗೆ?ಯಾಕಾಗಬಾರದು?ಕೇಳಲು ಮುಂದಾಗುವುದಕ್ಕೇ ಭಯ!ಹೊಡೆದಾರು, ಬಡಿದಾರು, ಬೈದಾರುಆ ಪುಟ್ಟ ಮನಸಿನ ಎದೆಬಡಿತಕ್ಕೆಪ್ರಶ್ನೆ ಮಾಡುವುದೇ ಇಲ್ಲಧಿಕ್ಕರಸಿಯಾರು, ಗುದ್ದು ಕೊಟ್ಟರೆ?ನನ್ನ ಅರಿಮೆಯೇ ಕಿರಿದಿದ್ದರೆ?ನಾಚಿಕೆಯಾದಾತು, ಮಾತು ಬಿಟ್ಟಾರು,ಮುನಿಸು, ವಾಗ್ವಾದ, ವೈಮನಸ್ಸುಛೇ!...