Dec 4, 2010 | ಅಂಗಳ, ಚಿಂತೆ, ಭಾವನೆ, ಮನೆ
ಚಿತ್ರ: ಪವಿತ್ರ
Jun 8, 2010 | ಅಂಗಳ, ಕಂಗಳ, ಚಿಪ್ಪು, ಪ್ರೀತಿ, ಮುತ್ತು, ಸಪ್ತ ಸಾಗರ
೧೨ಚಿತ್ರಗಳು:- ಪವಿತ್ರ
Apr 14, 2010 | ಅಂಗಳ, ಕಂಗಳು, ಗೆಳತಿ, ಚೈತ್ರ, ಜೇನು, ಮೇಘವರ್ಷ, ವಸಂತ
ಜೀವತಳೆದು ಮೊಗ್ಗಾಗಿ,ಹೂವಾಗಿ, ಕಾಯಾಗಿಹಣ್ಣಾಗಿ, ಇತರರಿಗೆಸವಿಯ ಜೇನಾಗಿ ಬೆಳೆದಿರಲುಬೇಸಿಗೆಯ ಬಿಸಿಲಲಿಬಿಸುಸುಯ್ದ ಜೀವಕೆತಂಪನೆರೆವ ವಸಂತದಮೇಘವರ್ಷ ನೀನಾದೆಗೆಳತಿ…ನನ್ನ ಕಂಗಳಂಗಳದಲಿಆನಂದಭಾಷ್ಪದ ಎರೆಡುಹನಿಗಳ ಜೊತೆ, ನನ್ಹೃದಯ ತುಂಬಿ ಬಂತು..ಮರಳುಗಾಡಿನ ಮರಳರಾಶಿಯ ನಡುವೆಸುರಿದ ಎರಡು ಹನಿಗಳಂತೆಆ ನಿನ್ನ ಜೊತೆ ಕಳೆದಕೆಲ...