May 21, 2010 | ಅಭಿಮನ್ಯು, ಅಭೇದ್ಯ, ಕಷ್ಟ, ಕಾರ್ಪಣ್ಯ, ಜೇಡ, ಮೈಸೂರು, ಮೋಕ್ಷ, ಹುಷಾರು
ಎಲ್ಲ ದಿಕ್ಕುಗಳ ಸುತ್ತಿ ಹೆಣೆದುಅಭೇದ್ಯ ಚಕ್ರವ್ಯೂಹದ ಬಗೆಯಸೂರು ಕಟ್ಟುತಿಹುದು ಜೇಡಬದುಕ ಎಲ್ಲ ಕಷ್ಟ ಕಾರ್ಪಣ್ಯಗಳಸುತ್ತ ಕಟ್ಟಿಹುದಿದನುಸುಲಭದ ಮೋಕ್ಷ ಮಾರ್ಗವಲ್ಲವಿದುಬೆಳಗಿನ ಮಂಜಿನ ಹನಿ ಸೆರೆಹಿಡಿದುಮುತ್ತಿನ ಹಾರದಂತೆ ಕಂಗೊಳಿಸಿಆಕರ್ಷಿಸುವುದು ಮತ್ತೊಂದು ಗಳಿಗೆ, ಹುಷಾರುಒಳ ಹೊಕ್ಕಿಯೆ ಇದಲಿ.....