May 9, 2010 | ಅನ್ನ, ಅಮ್ಮ, ಎದೆ ಹಾಲು, ಕುಡಿ, ತುತ್ತು, ಹೆಡೆದವ್ವ
ಎದೆ ಹಾಲ ಕುಡಿಸೆನ್ನ ಬೆಳಸಿದ ಹೆಡೆದವ್ವನಿನ್ನ ಋಣವ ತೀರಿಸಲಿ ಹೇಗೆ?ಮೊದಲ ಗುರುವಾಗಿವಿಧ್ಯೆ ಕಲಿಸಿದೆ ನೀನಿನ್ನ ಋಣವ ತೀರಿಸಲಿ ಹೇಗೆ?ತುತ್ತು ಅನ್ನವ ನೀಡಿಹೊತ್ತು ಹೊತ್ತಿಗೆ ಕಾಯ್ದನಿನ್ನ ಋಣವ ತೀರಿಸಲಿ ಹೇಗೆ?ನನ್ನ ಬೇಕು ಬೇಡಗಳದೇವರಿಗೂ ಮೊದಲರಿತು ವರವಾಗಿಸಿದನಿನ್ನ ಋಣವ ತೀರಿಸಲಿ ಹೇಗೆ?ಕಷ್ಟ ಸುಖಗಳ ನಾಲ್ಕುಅನುಭವದ...
May 9, 2010 | ಅಪ್ಪುಗೆ, ಅಮ್ಮ, ಋಣಾನುಭಂದದ, ಒಡಹುಟ್ಟಿದವರು
ಹುಟ್ಟುತ್ತಲೇ ಅಮ್ಮನ ಅಪ್ಪುಗೆಯಿಂದತನ್ನ ದೇಹದ ಬಿಸಿಚಳಿಗಳ ಬದಿಗಿಟ್ಟುಜಗತ್ತಿನ ಎಲ್ಲ ತಾಪಮಾನಗಳಿಗೆಅಂಜದೆ ಅಂಬೆಗಾಲಲಿ ನಡೆವೆ ಮಗುಒಡಹುಟ್ಟಿದವರು, ಗೆಳೆಯರೊಡನಾಡಿಅವರ ಪ್ರೀತಿಯ ಅಪ್ಪುಗೆಯಿಂದ ಜೀವಿಸಿ ಜಗವ ಗೆಲ್ಲುವ ಛಲವ ತಮ್ಮಲ್ಲಿ ತುಂಬಿಕೊಳ್ಳುವ ಮಕ್ಕಳುಬೆಳೆದಂತೆ ಮನಕದ್ದ ಇನಿಯ ಇನಿಯಳಜೀವಕ್ಕೆ ಜೀವವಾಗಿ...
Mar 6, 2010 | ಅಕ್ಕ, ಅಮ್ಮ, ಗೆಳತಿ, ತಂಗಿ, ತಾಯಿ, ಮಹಿಳೆ, ವಿಶ್ವ ಮಹಿಳಾ ದಿನ, ಹೆಂಡತಿ
ಬದುಕಿನ ಅನೇಕ ಮಜಲುಗಳಲ್ಲಿಬದುಕುವ ಹಂಬಲದಲ್ಲಿರುವವನಿಗೆಗೆಳತಿಯೋ, ಅಮ್ಮನೋ, ಹೆಂಡತಿಯೋ,ಅಕ್ಕನೋ, ತಂಗಿಯೋ ಆಗಿವಿಭಿನ್ನ ರೂಪಗಳಲ್ಲಿ ಜೊತೆಯಾಗಿಹಸಿ ಹುಸಿ ನಗೆಗಳ ಲೆಕ್ಕಾಚಾರದಿಂದ ಮೊದಲ್ಗೊಂಡು, ಬದುಕ ನೆಡೆಸುವಾಚೆಗಿನಲೋಕದವರೆಗಿನ ಸುಖ ದು:ಖದ ದಾರಿಯೊಳಗಣ ಸರಾಗವಾಗಿ ಸಾಥ್ ಕೊಡುವ ನಿನಗೆ ಪದಗಳಲ್ಲಿ ಹೇಳಲಾಗದಷ್ಟು ಹೆಚ್ಚಿನ...
Feb 17, 2010 | ಅಮ್ಮ, ಉಪ್ಪಿನಕಾಯಿ, ಕೈ ರುಚಿ, ಗಸಗಸೆ, ಪಾಯಸ, ರೊಟ್ಟಿ
ಹೊಟ್ಟೆಗೆ ಬಿತ್ತು ರೊಟ್ಟಿಯ ಚೂರುಚುರು ಚುರು ಉದರಕೆ ತಂಪನೆ ನೀರುಮಜ್ಜಿಗೆ ಜೊತೆಯಲಿ ಉಪ್ಪಿನಕಾಯಿಹಪ್ಪಳ, ತುಪ್ಪ, ಪಲ್ಯದ ಜೊತೆಗೆಗಸಗಸೆ ಪಾಯಸ ಗಟಗಟ ಕುಡಿಯೆಕಂಡಿತು ನಾಲಗೆ ಅಮ್ಮನ...