Dec 28, 2012 | ಓದು, ಜಡತ್ವ, ನೆನಪು, ಪುಸ್ತಕ
ಬಹಳಷ್ಟು ಪುಸ್ತಕಗಳು ಕಪಾಟು ಸೇರಿವೆಅವುಗಳಲ್ಲಿ ಕೆಲವು ಪುಸ್ತಕಗಳ ಮೈದಡವಿದ್ದೇನೆಮುನ್ನುಡಿ, ಹಿನ್ನುಡಿ, ಮಧ್ಯದ ಇನ್ಯಾವುದೋಪುಟದ ನೆನಪ ಸರಿಸಿದ್ದೇನೆ.ಓದಲಿಕ್ಕೆ ಸಮಯವಿಲ್ಲ ಎನ್ನುವ ಮಾತಿಲ್ಲ…ಆಡಿದರೆ ಅದು ತಪ್ಪಾಗುತ್ತದೆನನ್ನ ತಲೆದಿಂಬಿನ ಪಕ್ಕದಲ್ಲಿರುವ ಆ ಪುಸ್ತಕಕ್ಕೂನನ್ನ ತಲೆಬಿಸಿಯ ಸ್ವಲ್ಪ ಅಂದಾಜಾದರೂ...