ಮನೆಯ ಕಟ್ಟುವ ಆಸೆಯಿಲ್ಲ

ಮನೆಯ ಕಟ್ಟುವ ಆಸೆಯಿಲ್ಲ

ಛಾಯಾಗ್ರಹಣ : ಪವಿತ್ರ ಹೆಚ್ಮನೆಯಂತೆಯೇ ತೋರುತ್ತಿದೆಯಲ್ಲಬಾಗಿಲು ಮಾತ್ರ ಕಾಣುತ್ತಿಲ್ಲ…ಪರವಾಗಿಲ್ಲ, ಗಾಳಿ ಬೆಳಕಿನ ಚಿಂತಿಲ್ಲಮಳೆಗಾಲದ ನೀರಿನ ಮೇಳನೆನೆದು ಆನಂದಿಸಿದರಾಯ್ತಲ್ಲ…ಬಿಸಿಲು ಸಿಡಿಸುಯ್ದು ಬೇಸತ್ತರೆಪುರ್ರನೆ ಆಗಸಕ್ಕೆ ಹಾರುವೆ ನಾಇಲ್ಲೇ ನಿಂತು ಅಳುವ ಮನಸ್ಸಿಲ್ಲ…ಕಟ್ಟಿಕೊಳಲೇಕೆ ನಾ ಇನ್ನೊಂದು...
ನಮ್ ಪಂಚಾಯ್ತಿ ಕಟ್ಟೆ

ನಮ್ ಪಂಚಾಯ್ತಿ ಕಟ್ಟೆ

ಓದನು ಮುಗಿಸಿ ಹೊರಬಿದ್ರೆ ಸಾಕುನಮ್ಮ ಮಾತು ಶುರುವಾಗುತ್ತೆಕಟ್ಟೆ ಮೇಲೆ ಕೂತ್ಕೊಂಡಿದ್ರೆ ಇತ್ತನೋಡಿದ್ ಊರೇ ಸುಸ್ತಾಗುತ್ತೆ..ನಮ್ದೆ ಒಂದು ಪಂಚಾಯ್ತಿ ಕಟ್ಟೆನಾವೇ ಇಲ್ಲಿ ಎಲ್ಲಾ..ದೇಶದ್ ಸುದ್ದಿ ಮಾತಾಡ್ತೀವಿಕಾಲೆಳೆಯೋದ್ರಲ್ಲಿ ಕಮ್ಮಿ ಇಲ್ಲಕೈಲಿರ್ತಿತ್ತು ಕಡಲೇಕಾಯಿ ಮೊದ್ಲುಈಗ ಲೇಸು, ಕುರುಕುರೆಯಣ್ಣಹಂಚ್ಕೊಂಡು ತಿಂದು, ನೀರು...