ಬೇಕೆನಿಸಿದಾಗ

ನನಗೆ ಮತ್ತೆ ನೀ ಬೇಕೆನಿಸಿದಾಗನೆನಪುಗಳು ನನ್ನ ಸಾಥ್ ಕೊಡುತ್ತವೆನೀ ನನಗೆ ಸಿಗದೆ ದೂರ ಇದ್ದಾಗನೆನಪುಗಳು ನನ್ನ ಸಾಥ್ ಕೊಡುತ್ತವೆನನಸೋ ಕನಸೂ ಕೊನೆಗೆನೆನಪುಗಳು ನನ್ನ ಸಾಥ್...

ಮೂರು ಚುಟುಕು ಮಾತುಗಳು

ನಿದ್ದೆನಿದ್ದೆ ಬರಲಿ ನಿನಗೆದಿನದ ದಣಿವ ಸರಿಸೆಮಲಗು ಚಿನ್ನ ನೀಹೊದ್ದು ಕನಸ ಹೊದಿಕೆಬೆಳಗು ಸೂರ್ಯ ತಟ್ಟುವ ಕದವಬರುವ ಮುಂಜಾನೆಚುಕ್ಕಿ ಚಂದ್ರಮ ಸರಿದುಬೆಳ್ಳಿ ರೆಕ್ಕೆಯ ತೆರೆದುಕಣ್ರೆಪ್ಪೆ ಹಕ್ಕಿಪಕ್ಕಿಗಳ ಜೊತೆಗೆಸುಪ್ರಭಾತದ ಕರೆಗೆಕಣ್ಣರೆಪ್ಪೆಯ ಸರಿಸಿಜಗವ ಕಾಣೋ...