Nov 9, 2020 | ಕನ್ನಡ, ಕನ್ನಡ ಕಹಳೆ, ಡಿಜಿಟಲ್ ಕನ್ನಡ, ವರದಿ, ವಿಜಯ ಕರ್ನಾಟಕ, ವಿಜಯಕರ್ನಾಟಕ
ನವೆಂಬರ್ ೮, ೨೦೨೦ರಂದು ವಿಜಯ ಕರ್ನಾಟಕದ ಭವಿಷ್ಯಕ್ಕಾಗಿ ಕನ್ನಡ ಕಹಳೆ ಭಾಗ-8 ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಿದ ಡಿಜಿಟಲ್ ಅಂಗಳಕ್ಕೆ ಕನ್ನಡ ವಿಷಯದ ವಿಷಯ ಹಾಗೂ ವಿಡಿಯೋ ಇಲ್ಲಿದೆ. ಓದಿ, ನಿಮ್ಮ ಅಭಿಪ್ರಾಯ ತಿಳಿಸಿ. ಮತ್ತಷ್ಟು ಕನ್ನಡದ ಕೆಲಸಗಳಿಗೆ ಜೊತೆಯಾಗಿ. ೨೧ನೆಯ ಶತಮಾನ, ಸಧ್ಯಕ್ಕೆ ಕರೋನಾದ ನಡುವೆ...
Mar 14, 2014 | ಆಂಡ್ರಾಯ್ಡ್, ಕನ್ನಡ, ಕೈ ಬರಹ, ಗೂಗಲ್
ಗೂಗಲ್ ಟ್ರಾನ್ಸ್ಲೇಟ್ ಆಂಡ್ರಾಯ್ಡ್ ಅಪ್ಲಿಕೇಶನ್ನಲ್ಲಿ ಕೈಬರಹ ಮೂಲಕ ಕನ್ನಡದ ಪದಗಳಿಗೆ ಇತರೆ ಭಾಷೆಗಳ ಅನುವಾದ ತಿಳಿಯಲು ಇಂದಿನಿಂದ ಸಾಧ್ಯವಾಗಿದೆ. ಗೂಗಲ್ ಟ್ರಾನ್ಸ್ಲೇಟ್ ಅಪ್ಡೇಟ್ ಇನ್ಸ್ಟಾಲ್ ಆದ ಬಳಿಕ ನನ್ನ ಮೊಬೈಲ್ನಲ್ಲಿ ಕನ್ನಡ ಕೈಬರಹ ಸಾಧ್ಯವಾಗಿರುವುದನ್ನು ಈ ಕೆಳಗಿನ ಚಿತ್ರಗಳಲ್ಲಿ ಕಾಣಬಹುದು.ಕೈಬರಹದ ಬೆಂಬಲ ಕನ್ನಡಕ್ಕೂ...
Mar 7, 2014 | ಕನ್ನಡ, ನುಡಿ, ನುಡಿ ತಂತ್ರಾಂಶ, ವಿಕಿಪೀಡಿಯ
ಕನ್ನಡ ವಿಕಿಪೀಡಿಯದ ಫೇಸ್‌ಬುಕ್ ಗುಂಪಿನಲ್ಲಿ ಯು.ಬಿ ಪವನಜರ ಪ್ರತಿಕ್ರಿಯೆ ಈ ಪ್ರಶ್ನೆಗೆ ಉತ್ತರಿಸಬಲ್ಲದು:ಪವನಜ ಯು ಬಿ ನುಡಿ ತಂತ್ರಾಂಶದ ಯುನಿಕೋಡ್ ಕೀಲಿಮಣೆಯಲ್ಲಿ ಒಂದು ದೊಡ್ಡ ದೋಷ ಇದೆ. ನುಡಿಯಲ್ಲಿ ಅರ್ಕಾವೊತ್ತು ಪಡೆಯಲು Shift-f ಬಳಕೆಯಾಗುತ್ತಿತ್ತು. ಅದನ್ನೇ ಯುನಿಕೋಡ್‌ನಲ್ಲೂ ಮುಂದುವರೆಸಿದ್ದಾರೆ. ಆದರೆ...
Feb 6, 2014 | ಕನ್ನಡ, ವಚನ ಸಂಚಯ, ವಚನ ಸಾಹಿತ್ಯ
ವಚನ ಸಂಚಯ ಜನರಿಗೆ ಪರಿಚಯವಾಗಿ ಇನ್ನೂ ೧೫ದಿನಗಳಾಗಿವೆ ಆದರೆ ಅದು ತಲುಪಿದ್ದು ಎಲ್ಲೆಲ್ಲಿ ಎಂದು ನೋಡಿದಾಗ ಕಣ್ಮುಂದೆ ಬಂದ ಚಿತ್ರಣ ಇಲ್ಲಿದೆ.ದಿನರಾತ್ರಿ ನಮ್ಮ ವೆಬ್‌ಸೈಟ್‌ಗೆ ಹರಿದು ಬಂದ ಟ್ರಾಫಿಕ್ ಕಾಯ್ದ ಗೂಗಲ್ ಅನಲಿಟಿಕ್ಸ್ ಈ ಮೇಲಿನ ಚಿತ್ರಣ ನಮಗೆ ನೀಡಿದೆ. ಪ್ರಜಾವಾಣಿ, ದಟ್ಸ್ ಕನ್ನಡ, ವಾರ್ತಾಭಾರತಿಯಲ್ಲಿ ಬಂದ ಪ್ರಕಟಣೆಗಳು...
Feb 2, 2014 | ಅವಧಿ, ಕನ್ನಡ, ಯುನಿಕೋಡ್
ತಿಳಿಯದಿರುವುದು ಏನಿದೆ? ಜಗತ್ತೇ ಕನ್ನಡದಲ್ಲಿ ವ್ಯವಹರಿಸುತ್ತಿದೆ… ಜನವರಿ ೨೩, ೨೦೧೪ರಂದು ಅವಧಿಯಲ್ಲಿ ಪ್ರಕಟವಾದ ಲೇಖನಲೇಖನದ ಈ ಮೇಲಿನ ಸಾಲುಗಳನ್ನು ನೀವು ನಿಮ್ಮ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಫೋನುಗಳು, ಟ್ಯಾಬ್ಲೆಟ್ ಪಿ.ಸಿಗಳ ಮೂಲಕ ಓದಲು ಸಾಧ್ಯವಾಗುತ್ತಿದೆ ಎಂದರೆ ನಾನು ನನ್ನ ಲಿನಕ್ಸ್ ಆಪರೇಟಿಂಗ್...