ಸಂಕ್ರಾಂತಿ ಸಂಭ್ರಮ

ಸಂಕ್ರಾಂತಿ ಸಂಭ್ರಮ

(Click on the image to read it easily | ಓದಲು ಸುಲಭವಾಗುವಂತಾಗಲು ಚಿತ್ರದ ಮೇಲೆ ಕ್ಲಿಕ್ ಮಾಡಿ)Sankranti Wishes 2012, a photo by omshivaprakash on Flickr.ಛಾಯಾಗ್ರಹಣ – ಪವಿತ್ರ ಎಚ್ .(http://phjot.com)Via Flickr:Makara Sankranti – Festival of harvesting –...

ಜ್ವರದ ನೆರಳು

ಎಗ್ಗಿಲ್ಲದೆ ಸಾಗಿದ್ದ ದಿನಗಳ ನಡುವೆತಗ್ಗಿ ಬಗ್ಗಿ ನೆಡೆ ಎಂದಿತು ಜ್ವರಮುಖದ ಮುಂದಿಡಿದು ನಿನ್ನ ಕರಶೀತ, ನೆಗಡಿಯ ತಡೆ ಒಡನೆಹೊರಗಿನ ಬಿಸಿಲಿಗೆ ಜಗ್ಗಿರಲಿಲ್ಲಬಿಸಿ ಬಿಸಿ ಕಾಫಿ ಸುರೀಲಿಕ್ಕೂ ಸಾಕುಮೈ ಬಿಸಿ ಆದೊಡನೆ ನೆಲ ಅದುರಿತ್ತುಈ ಜ್ವರದ ನೆರಳು ಸ್ವಲ್ಪ...
ಸುಗ್ಗಿ

ಸುಗ್ಗಿ

ಚಿತ್ರ: ಪವಿತ್ರ ಹೆಚ್ಸಂಕ್ರಾತಿಯ ಈ ಸಂಜೆಯಲಿಓಡಿದೆ ನೋಡಿ ಮತ್ತಿನಲಿವರುಷದ ದುಡಿತವು ಮುಗಿಯಿತು ಇಂದುಹೊಸ ವೇಷವ ಧರಿಸುವ ಇಂಗಿತವುಬಸವನ ಪೂಜೆ ಮುಗಿಯಿತು ನೋಡುಓಡಿವೆ ಉರಿಯುವ ಕಿಚ್ಚಲಿ ನೋಡುಮೈಯಿಗೆ ಬಿಸಿ ತಾಗಿತೊ ಎಂದೋಹಬ್ಬದ ಸುಗ್ಗಿ ಉಂಡೆವೊ ಎಂದೋರೋಗವ ಹೊಡೆದೋಡಿಸುವುದುದೃಷ್ಟಿಯನಿದು ನೀವಾಳಿಪುದುಎಳ್ಳು ಬೆಲ್ಲ ನಮಗೂ ಉಂಟುಎಳ್ಳು...