ಬ್ರಹ್ಮರಾಕ್ಷಸನ ಸಾವಿರ ಕಣ್ಣುಗಳಂತೆ‍

ಬ್ರಹ್ಮರಾಕ್ಷಸನ ಸಾವಿರ ಕಣ್ಣುಗಳಂತೆ‍ನ‍ಗರವಿಡೀ ಹರಡಿಹವು‍ಮತಭೇದವಿಲ್ಲ ಜೋಕೆ,ಎಚ್ಚರ-ತಪ್ಪಿದಿರೋ ‍ಬಿದ್ದೀರಿ – ಆ ಕಪ್ಪು ರಂಧ್ರಗಳಲ್ಲಿದಸರೆಯ ಆನೆಗಳು ಅಲುಗಿದರೂ‍ಸಹಿಸಬಹುದೇನೋ‍ಇಲ್ಲಿ ದಿನವೂ ಮೈ ಜುಮ್ಮೆನಿಸುವ‍‌ಸ್ವರ್ಗ ಅಲ್ಲಲ್ಲ‍… ನರಕದ...

ಭಾಷೆ ಆ ಸ್ವಾತಂತ್ರ್ಯವನ್ನು ನೀಡಬಲ್ಲದು

ಮಾತನಾಡಲಾಗದ ಎಷ್ಟೋ ವಿಷಯಗಳನ್ನುತನ್ನದೇ ಅಕ್ಷರಗಳಲ್ಲಿ ಬರೆಯುವ, ಉಸುರುವಗಟ್ಟಿಯಾಗಿ ಉಚ್ಚರಿಸುವ ಅನುಭವಿಸುವಭಾಷೆ – ಆ ಸ್ವಾತಂತ್ರ್ಯವನ್ನು ನೀಡಬಲ್ಲದು‍ಕಾರ್ಪೋರೇಟ್ ಜಗತ್ತಿನ ಅಂಕುಶಕ್ಕೆ ಬಿದ್ದುಎತ್ತರದ ದನಿಯಲ್ಲಿ ಮಾತನಾಡಲಾಗದ ಸ್ಥಿತಿತಲುಪಿ – ಅದನ್ನೆದಿರಿಸಲು ಉತ್ತರವಾಗಬಲ್ಲದುಭಾಷೆ – ಆ...