ಕಾಲ ಚಕ್ರದ ಮುಂದೆ..

ಕಾಲ ಚಕ್ರದ ಮುಂದೆ..

ಕಾಲ ಚಕ್ರದ ಮುಂದೆ ನನ್ನದೇನಿದೆ ಇಲ್ಲಿ?ಯುವಕನ ಪರಿ ತಿರುಗಿನನ್ನ ಜೀವನದ ಕೊನೆಯ ದಿನಗಳನೆನಪಿಸುತಿಹುದು…ಎದ್ದು ಕೂರಲೂ ಕಷ್ಟ, ಓಡುವುದೆಲ್ಲಿಯ ಮಾತು?ಇಷ್ಟು ದಿನ ಕಾಲಚಕ್ರವನಿಡಿದು ಕಲಿತದ್ದಷ್ಟೇ ಗೊತ್ತು..ಈಗಿಲ್ಲಿ ಕೂತು, ಮೊಮ್ಮಗನಿಗೆ ಕೇಳಿಸುವೆಇದ್ದು, ಈಸಿ ಜಯಿಸುವ ಕಥೆಯಅಗೋ ಕಾಣುತ್ತಿವೆ ಅಲ್ಲಿ, ನನ್ನ...