May 9, 2010 | ಅನ್ನ, ಅಮ್ಮ, ಎದೆ ಹಾಲು, ಕುಡಿ, ತುತ್ತು, ಹೆಡೆದವ್ವ
ಎದೆ ಹಾಲ ಕುಡಿಸೆನ್ನ ಬೆಳಸಿದ ಹೆಡೆದವ್ವನಿನ್ನ ಋಣವ ತೀರಿಸಲಿ ಹೇಗೆ?ಮೊದಲ ಗುರುವಾಗಿವಿಧ್ಯೆ ಕಲಿಸಿದೆ ನೀನಿನ್ನ ಋಣವ ತೀರಿಸಲಿ ಹೇಗೆ?ತುತ್ತು ಅನ್ನವ ನೀಡಿಹೊತ್ತು ಹೊತ್ತಿಗೆ ಕಾಯ್ದನಿನ್ನ ಋಣವ ತೀರಿಸಲಿ ಹೇಗೆ?ನನ್ನ ಬೇಕು ಬೇಡಗಳದೇವರಿಗೂ ಮೊದಲರಿತು ವರವಾಗಿಸಿದನಿನ್ನ ಋಣವ ತೀರಿಸಲಿ ಹೇಗೆ?ಕಷ್ಟ ಸುಖಗಳ ನಾಲ್ಕುಅನುಭವದ...