ವಸಂತದ ಮೇಘವರ್ಷ

ವಸಂತದ ಮೇಘವರ್ಷ

ಜೀವತಳೆದು ಮೊಗ್ಗಾಗಿ,ಹೂವಾಗಿ, ಕಾಯಾಗಿಹಣ್ಣಾಗಿ, ಇತರರಿಗೆಸವಿಯ ಜೇನಾಗಿ ಬೆಳೆದಿರಲುಬೇಸಿಗೆಯ ಬಿಸಿಲಲಿಬಿಸುಸುಯ್ದ ಜೀವಕೆತಂಪನೆರೆವ ವಸಂತದಮೇಘವರ್ಷ ನೀನಾದೆಗೆಳತಿ…ನನ್ನ ಕಂಗಳಂಗಳದಲಿಆನಂದಭಾಷ್ಪದ ಎರೆಡುಹನಿಗಳ ಜೊತೆ, ನನ್ಹೃದಯ ತುಂಬಿ ಬಂತು..ಮರಳುಗಾಡಿನ ಮರಳರಾಶಿಯ ನಡುವೆಸುರಿದ ಎರಡು ಹನಿಗಳಂತೆಆ ನಿನ್ನ ಜೊತೆ ಕಳೆದಕೆಲ...

ಗೆಳತಿ

ಬದುಕಿನ ಅನೇಕ ಮಜಲುಗಳಲ್ಲಿಬದುಕುವ ಹಂಬಲದಲ್ಲಿರುವವನಿಗೆಗೆಳತಿಯೋ, ಅಮ್ಮನೋ, ಹೆಂಡತಿಯೋ,ಅಕ್ಕನೋ, ತಂಗಿಯೋ ಆಗಿವಿಭಿನ್ನ ರೂಪಗಳಲ್ಲಿ ಜೊತೆಯಾಗಿಹಸಿ ಹುಸಿ ನಗೆಗಳ ಲೆಕ್ಕಾಚಾರದಿಂದ ಮೊದಲ್ಗೊಂಡು, ಬದುಕ ನೆಡೆಸುವಾಚೆಗಿನಲೋಕದವರೆಗಿನ ಸುಖ ದು:ಖದ ದಾರಿಯೊಳಗಣ ಸರಾಗವಾಗಿ ಸಾಥ್ ಕೊಡುವ ನಿನಗೆ ಪದಗಳಲ್ಲಿ ಹೇಳಲಾಗದಷ್ಟು ಹೆಚ್ಚಿನ...