May 7, 2015 | ಕನ್ನಡ ವಿಕಿಪೀಡಿಯ, ಟೆಂಪ್ಲೇಟುಗಳು
ಕನ್ನಡ ವಿಕಿಪೀಡಿಯದಲ್ಲಿ ಸಿನೆಮಾ/ಚಲನಚಿತ್ರಕ್ಕೆ ಸಂಬಂಧಿಸಿದಂತೆ ಒಟ್ಟಾರೆ ೧೭೦೦ಕ್ಕೂ ಹೆಚ್ಚು ಪುಟಗಳಿವೆ. ಇದುವರೆಗೆ ಈ ಪುಟಗಳಲ್ಲಿ ಬಳಸುತ್ತಿದ್ದ ಇನ್ಫೋಬಾಕ್ಸ್ ಸಾಮಾನ್ಯ ಟೇಬಲ್/ಕೋಷ್ಠಕದ ಮಾದರಿ ಇದ್ದು, ಮಾಹಿತಿ ಇಲ್ಲದ ಸಾಲುಗಳೂ ಕಾಣಿಸಿಕೊಳ್ಳುತ್ತಿದ್ದವು. ಅದರ ಒಂದು ನೋಟ ನಿಮಗೆ ಹೀಗೆ...