ಕನ್ನಡದ ಡಿಜಿಟಲ್ ಜಗತ್ತು –  ವಿಜಯ ಕರ್ನಾಟಕದ ಕನ್ನಡ ಹಬ್ಬದಲ್ಲಿ ನನ್ನ ಪ್ರಾಸ್ತಾವಿಕ ಭಾಷಣ

ಕನ್ನಡದ ಡಿಜಿಟಲ್ ಜಗತ್ತು – ವಿಜಯ ಕರ್ನಾಟಕದ ಕನ್ನಡ ಹಬ್ಬದಲ್ಲಿ ನನ್ನ ಪ್ರಾಸ್ತಾವಿಕ ಭಾಷಣ

‍ಓಂಶಿವಪ್ರಕಾಶ್ | ೭ ಡಿಸೆಂಬರ್ ೨೦೧೯‍ | ವಿಕ ಕನ್ನಡ ಹಬ್ಬಡಿಜಿಟಲ್ ಜಗತ್ತು – ಭಾಷೆ ತನ್ನ ಆಯಾಮಗಳನ್ನು ವಿಸ್ತರಿಸಿಕೊಳ್ಳುವನ್ನು ವೇಗ ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ. ‍ಕನ್ನಡವೂ ಈ ವಿಚಾರದಲ್ಲಿ ಹೊಸ ಧನಾತ್ಮಕ ಬೆಳವಣಿಗೆಗಳನ್ನು ಇತ್ತೀಚಿನ ಕಾಣುತ್ತಿರುವುದನ್ನು ನೀವೆಲ್ಲಾ...