May 11, 2010 | ಓಡು, ಗುಬ್ಬಿ ಗೂಡು, ತಂಗಾಳಿ, ದಣಿ, ಹವಾ, ಹುಣ್ಣಿಮೆ
ಓಡಿ ಗೂಡ ಸೇರಲಿಕ್ಕಿತ್ತುಬೆಳಗಿನಿಂದ ದಣಿದ ಮನಕ್ಕೆಕೊಂಚ ತಂಪು ಹವಾ ಬೇಕಿತ್ತುಗುಬ್ಬಿ ಗೂಡು ಸೇರಿ ಕಥೆ ಕೇಳುತ್ತಾಹುಣ್ಣಿಮೆಯ ರಾತ್ರಿ ಕಣ್ಮುಚ್ಚಿತಂಗಾಳಿಯಲ್ಲಿ ಮೈಯ್ಯೋಡ್ಡುವ...
May 7, 2010 | ಚಂದಿರ, ಚಂದ್ರ, ತಂಗಾಳಿ, ದೀಪ, ಪ್ರಪಂಚ, ಮುಸ್ಸಂಜೆ, ಸಂಜೆ
ಸಂಜೆ ದೀಪ ಹೊತ್ತಿಸುವ ಹೊತ್ತುಅಲ್ಲಲ್ಲಿ ಬೆಳಗಿದ ದೀಪದ ಜೊತೆಗೆಚಂದಿರನ ಮುಖ ಅರಳಿತ್ತುತಂಗಾಳಿಯ ಆ ಸಣ್ಣ ತೂಗುನನ್ನರಗಿಣಿಯ ಮುಂಗುರುಳಹಣೆಯ ಮೇಲೆ ಆಡಿಸಿತ್ತುಸುತ್ತಲಿದ್ದ ಪ್ರಪಂಚದ ಅರಿವಿಲ್ಲದೆನೀ ಹೇಳುವ ಮಾತು ಕೇಳಲುನನ್ನ ಕಿವಿ ಅರಳಿ ನಿಂತಿತ್ತುನಿನ್ನ ತುಟಿಯಿಂದುರುಳಿದಮಾತಿನ ಮುತ್ತುಗಳ ಎಣಿಸುತ್ತಾನಾ ದಾರಿ ಸವೆಸಿಯಾಗಿತ್ತುನೀ...
Mar 10, 2010 | ಕೆಂಪೇರು, ಕೆನ್ನೆ, ತಂಗಾಳಿ, ಸಂಜೆ
ಸಂಜೆಯ ಆ ತಂಗಾಳಿನನ್ನ ಕೆನ್ನೆ ಸವರಿತ್ತುಒಳಗಿನ ಏರ್ ಕಂಡಿಷನ್ ನನ್ನ ಹೊಸಕಿ ಹಾಕಿದಾಗಕಾರಿನ ಕಿಟಕಿಯ ಹೊರಗೆ ಮುಖವಿಟ್ಟಾಗ ರಾಚಿದತಂಗಾಳಿಯ ತಂಪಿಗೆನನ್ನ ಕೆನ್ನೆಯೂ ಕೆಂಪೇರಿತ್ತುವೇಗದ ಮಿತಿಯ ಒಳಗೇಮಿತಿ ಮೀರಿದ ಕನಸುಗಳಇತಿಮಿತಿಯಿಲ್ಲದ ಆಟದಲ್ಲಿತಂಗಾಳಿ ನನ್ನ ಎಚ್ಚರಿಸಿತ್ತು– ನನ್ನ...