Apr 30, 2010 | ಅಲೆ, ಇನಿಯ, ಚಂದ್ರ, ದಡ, ನದಿ, ಮನೆ, ಸೂರ್ಯ
ಕಳೆದ ದಿನಗಳ ಹಳೆಯನೆನಪುಗಳ ನೆನೆನೆನೆದು ನೀರಿನೆಲೆಯ ಸೆಳೆತಕೆಕಳೆದು ಹೋಗುತಲಿಹಳುತನ್ನ ಇನಿಯನ ಮನೆಯಆ ದಡವ ಸೇರುವುದು ಹೇಗೆಂದು ಚಿಂತಿಸುತಕಾಲ ಕಳೆದಿಹಳುಈ ಸಂಜೆಗತ್ತಲಲಿ ನೀರ ಜೊತೆ ನೀರೆಯಹತ್ತಾರು ಮಾತುಕತೆ ಮನೆಯ ಮಾಡಿಹುದುತಂಗಾಳಿ ಜೊತೆ ಸೇರಿಹಾರುವದೋ, ಇಲ್ಲ..ಆ ಮೀನ ಜೊತೆಗೆಈಜಲೆಣಿಸಲೊ ನಾನು?ಪ್ರಶ್ನೆಗಳ...