ಮಾರುಕಟ್ಟೆ- ಸ್ವಾತಂತ್ರ್ಯ ಮತ್ತು ನಾವು – ನೆಟ್ ನ್ಯೂಟ್ರಾಲಿಟಿ

ಮಾರುಕಟ್ಟೆ- ಸ್ವಾತಂತ್ರ್ಯ ಮತ್ತು ನಾವು – ನೆಟ್ ನ್ಯೂಟ್ರಾಲಿಟಿ

7/25/2015 ರಂದು ಪ್ರಜಾವಾಣಿಯಲ್ಲಿ ನೆಟ್ ನ್ಯೂಟ್ರಾಲಿಟಿ ಬಗ್ಗೆ ಪ್ರಕಟವಾದ ನನ್ನ ಲೇಖನವರ್ಷದ ಮೊದಲ ಭಾಗದಿಂದಲೂ ಭಾರತದ ಇಂಟರ್ನೆಟ್ ಹಾಗೂ ಟೆಲಿಕಾಂ ಜಗತ್ತಿನಲ್ಲಿ ಚರ್ಚೆಯಾಗುತ್ತಿರುವ ವಿಷಯ ‘ನೆಟ್ ನ್ಯೂಟ್ರಾಲಿಟಿ’. ಸಾಮಾಜಿಕ ಜಾಲತಾಣಗಳು ನಮ್ಮ ದಿನನಿತ್ಯದ ಬದುಕಿನ ಅದೆಷ್ಟೋ ಹೋರಾಟಗಳನ್ನು ವಾಸ್ತವಿಕ ಜಗತ್ತಿಗೆ ಕೊಂಡೊಯ್ದು ಹೊಸ...