Feb 26, 2012 | ಇಷ್ಟ - ಕಷ್ಟ, ಟೆಕ್ ಕನ್ನಡ, ತಂತ್ರಜ್ಞಾನ, ಪಾಂಡಿಚೆರಿ, ಸಂಯುಕ್ತ ಕರ್ನಾಟಕ
ಫೆಬ್ರವರಿ ೨೪, ೨೦೧೨ – ಸಂಯುಕ್ತ ಕರ್ನಾಟಕ ಅಂಕಣಟೆಕ್ ಕನ್ನಡದಲ್ಲಿ ಇದುವರೆಗೂ ಓದಿದ ಲೇಖನಗಳಲ್ಲಿನ ಅನೇಕ ಟೆಕ್ನಾಲಜಿ ಜಾರ್ಗನ್ (ಸಾಮಾನ್ಯನಿಗೆ ಅರ್ಥವಾಗದ ತಂತ್ರಜ್ಞಾನ ಪದಗಳ) ಬಳಕೆ ನೋಡಿ ಹೆದರಿದಿರೇ? ಹಾಗಿದ್ದಲ್ಲಿ ಕ್ಷಮಿಸಿ. ಈ ಲೇಖನದಲ್ಲಿ ತಂತ್ರಜ್ಞಾನವನ್ನು ನಿಮ್ಮ ಅಂಗೈ ಬೆರಳುಗಳ ಅಳತೆಗೆ ತಕ್ಕಂತೆ ತಿರುವಲು...