ನವಿಲು

ನವಿಲು

ನವಿಲೆ ನವಿಲೆ ನೀನೆಲ್ಲಿರುವೆಕಾಣಲು ನಿನ್ನಹಾತೊರೆದಿರುವೆಜಳ ಜಳ ಸುರಿಯುತಜಿನುಗುವ ಮಳೆಯಲಿಕುಣಿಯುತ ಬರುವೆಸುಂದರ ಚಲುವೆಮಳೆಯಲಿ ನಲಿವುದಕುಣಿಯುವ ನೀನುಕುಣಿವುದ ಕಲಿಸಿದೆಕಾಣೆನೆ ನಾನು!ಸಾವಿರ ಕಣ್ಣಿನ ರೆಕ್ಕೆಯ ಬಿಚ್ಚಿಎಲ್ಲರ ಮನದಿಚಿಟ್ಟೆಯ ಬಿಟ್ಟೆಸಿಗಲೇ ಇಲ್ಲ ವಾರಗಳಾಯ್ತುಹೊಗಿದ್ದೆಲ್ಲಿ ಹೇಳದೆ ನೀನು?ಕಾಣದೆ ನಿನ್ನಇರಲಾರೆನು...