Oct 16, 2015 | Books, Kannada, Singapore, ನ್ಯಾಷನಲ್ ಲೈಬ್ರರಿ, ಪುಸ್ತಕಗಳು, ಸಿಂಗಾಪುರ
ಸಿಂಗಾಪುರದ ನ್ಯಾಷನಲ್ ಲೈಬ್ರರಿ ಒಳನೋಟಸಿಂಗಾಪುರದ ನ್ಯಾಷನಲ್ ಲೈಬ್ರರಿ ಒಳಹೊಕ್ಕು ನೋಡುವುದೇ ಪುಸ್ತಕ ಪ್ರಿಯರಿಗೆ ಒಂದು ರೀತಿಯ ರೋಮಾಂಚನ. ನಾವು ಇಲ್ಲಿಗೆ ಬಂದಿಳಿದ ದಿನ, ಮಕ್ಕಳಿಗೆಂದೇ ಪುಸ್ತಕ ಓದಿ ಹೇಳುವ ಕಾರ್ಯಕ್ರಮವಿತ್ತು. ಮಕ್ಕಳು ಸಿದ್ಧಪಡಿಸಿದ ಚಿತ್ರಗಳು, ಮಾಡೆಲ್ ಇತ್ಯಾದಿ, ಅವರು ನೆಡೆಸಿಕೊಟ್ಟ ಕಥೆ ಹೇಳುವ ಕಾರ್ಯಕ್ರಮ...