Feb 14, 2016 | ಕನ್ನಡ ಪುಸ್ತಕಗಳು, ಕನ್ನಡ ವಿಕಿಪೀಡಿಯ, ಪುಸ್ತಕ ಸಂಚಯ
ಮೊದಲ ಹಂತ:ಸಂಚಯದ ಪುಸ್ತಕ ಸಂಚಯ (http://pustaka.sanchaya.net) ಯೋಜನೆಯ ಮೂಲಕ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ಮತ್ತು ಓಸ್ಮಾನಿಯ ಡಿಜಿಟಲ್ ಲೈಬ್ರರಿಯ ಪುಸ್ತಕಗಳನ್ನು ಸುಲಭವಾಗಿ ಕನ್ನಡದಲ್ಲಿ ಹುಡುಕಲು ಸಾಧ್ಯವಾಗುವಂತೆ ನಮ್ಮ ತಂಡ ಕೆಲಸ ಮಾಡಿದ್ದು ನಿಮ್ಮೆಲ್ಲರಿಗೂ ತಿಳಿದೇ ಇದೆ. ಇಲ್ಲಿ ಸಾಹಿತ್ಯದ ಜೊತೆಗೆ, ಕಲೆ,...