Apr 13, 2010 | ಪೂ.ಚಂ.ತೇ, ಪ್ಲೈಯಿಂಗ್ ಸಾಸರ್, ಹಾರುವ ತಟ್ಟೆ
ನೆನ್ನೆ ಗುಡುಗು ಮಿಂಚಿನ ನಡುವೆಕಂಡರಿಯದ ಆ ಆಕಾಶಕಾಯ,ತನ್ನ ತಾನೇ ಸುತ್ತುತ್ತಾತನ್ನ ದೀಪಗಳ ಪ್ರಭೆಯಿಂದನೀಲಿ ಬೆಳಕ ಸೂಸುತ್ತಯಾರನ್ನೋ ಹುಡುಕುತ್ತಾಹಾದು ತೇಲಿ ಹೋಗುತ್ತಲಿತ್ತು…ಪೂಚಂತೇ ಹೇಳಿದ ಫ್ಲೈಯಿಂಗ್ ಸಾಸರ್ ಕಥೆನೆನಪಿಗೆ ಬಂದು…ಓ ಇದು ಅದೇ ಇರಬೇಕಲ್ಲಪರಲೋಕದ ಗೂಡಾಚಾರಿಗಳುಏಲಿಯನ್ ಗಳೂ ಇರಬಹುದಲ್ಲಅಥವಾ...