ವಿಕಿಪೀಡಿಯ ಝೀರೋ: ಉಚಿತವಾಗಿ ಏರ್‌ಸೆಲ್ ಮೂಲಕ ಜ್ಞಾನವನ್ನು ಹಂಚಿಕೊಳ್ಳಿ

ವಿಕಿಪೀಡಿಯ ಝೀರೋ: ಉಚಿತವಾಗಿ ಏರ್‌ಸೆಲ್ ಮೂಲಕ ಜ್ಞಾನವನ್ನು ಹಂಚಿಕೊಳ್ಳಿ

ಏರ್‌ಸೆಲ್ ಮೂಲಕ ವಿಕಿಪೀಡಿಯ ಬಳಸುವುದು ಉಚಿತ ಎಂಬ ಮಾಹಿತಿ ನಿಮಗೆ ನೆನಪಿದೆಯೇ? ಕಳೆದ ವರ್ಷ ವಿಕಿಮೀಡಿಯ ಫೌಂಡೇಶನ್ ಏರ್‌ಸೆಲ್ ಟೆಲಿಕಾಂ ಕಂಪೆನಿಯೊಂದಿಗೆ “ವಿಕಿಪೀಡಿಯ ಝೀರೋ” ಒಪ್ಪಂದಕ್ಕೆ ಸಹಿ ಹಾಕಿ, ಏರ್‌ಸೆಲ್ ಗ್ರಾಹಕರು ಉಚಿತವಾಗಿ ಜ್ಞಾನವನ್ನು ವಿಕಿಪೀಡಿಯ ಮೂಲಕ ಪಡೆಯುವುದಕ್ಕೆ ದಾರಿ ಮಾಡಿಕೊಟ್ಟಿತು.ಶುಕ್ರವಾರ...

ಬೆಂಗಳೂರಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಮತ್ತು ಸಂಸ್ಥಾಪಕರ ದಿನಗಳ ಆಚರಣೆ

ಇದೇ ಮಾರ್ಚ್ 1ರ ಶನಿವಾರ ಭಾರತೀಯ ವಿಜ್ಞಾನ ಸಂಸ್ಥೆ (Indian institute of Science / Tata Institute) ಯು ರಾಷ್ಟ್ರೀಯ ವಿಜ್ಞಾನ ದಿನ ಮತ್ತು ಸಂಸ್ಥಾಪಕರ ದಿನಗಳ ಆಚರಣೆಯ ಪ್ರಯುಕ್ತ ಸಾರ್ವಜನಿಕರಿಗೋಸ್ಕರ ವಿಶೇಷವಾಗಿ ಮುಕ್ತವಾಗಿ ತೆರೆದಿರುತ್ತದೆ. ಶಾಲಾ ಕಾಲೇಜುಗಳ ಮಕ್ಕಳಿಗೆಂದು ಬೆಳಿಗ್ಗೆ ಹತ್ತರಿಂದ ಸಂಜೆ ೫ ರ ವರೆಗೆ...

ಚುನಾವಣೆ

ಚುನಾಯಿತರಾಗಲು ಅನುಯಾಯಿಗಳಕಾಲನಿಡುಯುವ ಕಾಲಅಜ್ಜ ಅಜ್ಜಿಯರಿರಲಿ, ದೊಡ್ಡವರೂ, ಯುವಕ, ಯುವತಿಯರೂಅದೆಲ್ಲ ಬಿಡಿ, ಬಿಟ್ಟಿಲ್ಲ ನಮ್ಮ ಚಿಕ್ಕ ಪುಟ್ಟ ಕಂದಮ್ಮಗಳನ್ನೂಓಟು ಕೊಡಿ.. ಎತ್ತರಿಸಿದ ದನಿಯಲ್ಲಿ ಕೂಗುತ್ತಿರುವಆ ಮೈಕಿನ ಧ್ವನಿಗೆ ಎದೆ ಝಲ್ ಎಂದಿತ್ತುಕೂಗುತ್ತಿದ್ದವರಾರು? ಏನಾಯಿತು ಎನ್ನುವುದರಲ್ಲೇತಿಳಿದದ್ದು, ಅದು ಮಗುವೊಂದರ...

ಸಸ್ಯಕಾಶಿಯ ನಡುವೆ

ಸಸ್ಯಕಾಶಿಯ ನಡುವೆ ಒಂದು ಮುಂಜಾನೆನಾಲ್ಕು ಹೆಜ್ಜೆಯ ಹಾಕಿ ಪ್ರಕೃತಿಯ ಸವಿದೆಪಕ್ಷಿ ಸಂಕುಲದ ಚಿಲಿಪಿಲಿಯ ಜೊತೆಗೆನಲಿದಿತ್ತು ಅಳಿಲಿನ ಮರಿಯೂ ಕೆಳಗೆಕಣ್ಣಿಗೆ ತಂಪೆರೆವ ಹೂ, ಚಿಗುರ ಜೊತೆಗೆಅಲ್ಲಲ್ಲಿ ತಂಪೆರೆವ ಎಲೆಗಳ ದಟ್ಟಹೊದಿಗೆಹಸಿರು ಹಾಸಿನ ಗರಿಕೆಯಾ ಸೊಬಗುರವಿಯ ಕಿರಣಗಳೋ ಅದು ತಂದಿತ್ತು ಬೆರಗುಕೆರೆ ನೀರ ನರ್ತನವ ನೋಡಿಯೇ...