ಮನೆಯ ಕಟ್ಟುವ ಆಸೆಯಿಲ್ಲ

ಮನೆಯ ಕಟ್ಟುವ ಆಸೆಯಿಲ್ಲ

ಛಾಯಾಗ್ರಹಣ : ಪವಿತ್ರ ಹೆಚ್ಮನೆಯಂತೆಯೇ ತೋರುತ್ತಿದೆಯಲ್ಲಬಾಗಿಲು ಮಾತ್ರ ಕಾಣುತ್ತಿಲ್ಲ…ಪರವಾಗಿಲ್ಲ, ಗಾಳಿ ಬೆಳಕಿನ ಚಿಂತಿಲ್ಲಮಳೆಗಾಲದ ನೀರಿನ ಮೇಳನೆನೆದು ಆನಂದಿಸಿದರಾಯ್ತಲ್ಲ…ಬಿಸಿಲು ಸಿಡಿಸುಯ್ದು ಬೇಸತ್ತರೆಪುರ್ರನೆ ಆಗಸಕ್ಕೆ ಹಾರುವೆ ನಾಇಲ್ಲೇ ನಿಂತು ಅಳುವ ಮನಸ್ಸಿಲ್ಲ…ಕಟ್ಟಿಕೊಳಲೇಕೆ ನಾ ಇನ್ನೊಂದು...
ಸೂರಿನಡಿ

ಸೂರಿನಡಿ

ಪ್ರತಿ ಮನೆಯ ಸೂರಿನಡಿಇರಲಿ ಸಣ್ಣದೊಂದು ಬೆಳಕ ಬಿಂಬ!ಮಬ್ಬಿನಲಿ ಅಳುವ ಮಕ್ಕಳ ಸಂತೈಸಲಿಕ್ಕೆನಾಳಿನ ಕನಸುಗಳ ಕಟ್ಟುವಕಂದಮ್ಮಗಳ ಓದಿಗೆದುಡಿದು ದಣಿದು ಬಂದ ದೇಹಕೆತಂಪನೆ ಗಾಳಿ ಬೀಸಲಿಕ್ಕೆಬೆಳಗಿನಿಂದ ಹಸಿದಿರುವ ಹೊಟ್ಟೆಗೆ ಊಟ ಬಡಿಸಲಿಕ್ಕೆನಿದ್ರಿಸುವ ಮುನ್ನ ಗುಂಯ್ ಗುಡುವಸೊಳ್ಳೆ ಓಡಿಸಲಿಕ್ಕೆನಿಲ್ಲದು ಈ...

ನಕ್ಷತ್ರಗಳು ಕಾಣೆಯಾದಾಗ!

ಇರುಳ ಬಾನ ನೋಡಿದಾಗಎತ್ತ ನೋಡು ಕಪ್ಪು ಛಾಯೆಕಾಣದಾಯ್ತು ಚುಕ್ಕಿ ಗುಂಪುಯಾರು ಕದ್ದರೋ? ಕತ್ತಲಲ್ಲೂ ಹತ್ತು ದೀಪಬೆಳಗಿ ಬೆಳಗಿ ಕತ್ತಲನ್ನುಹೊಸಕಿ ಹಾಕಿ ಕುಳಿತರವರುಅವರೆ ಕದ್ದರೋ? ಕತ್ತಲೆಯ ಕತ್ತಲಲ್ಲಿಎಣಿಸುತ್ತಿದ್ದೆ ಚುಕ್ಕಿಗಳನುಲೆಕ್ಕ ತಪ್ಪಿ ಹೋಯಿತಿಂದುಎಂತ ಮಾಡಲೋ?ನನ್ನದೊಂದು ಚಿಕ್ಕ ದಾವೆಹೂಡಲೊರಟು ಬೆಚ್ಚಿ ನಿಂತೆಹುಡುಕಿಕೊಡಿ...