ನಾ ಮೋಸ ಹೋದದ್ದೇಕೆ?

ನಾ ಮೋಸ ಹೋದದ್ದೇಕೆ?

ಬೆಳದಿಂಗಳ ರಾತ್ರಿ ಬರುವ ಚಂದಿರನಕ್ಯಾಮೆರಾದಲ್ಲಿ ಸೆರೆಹಿಡಿಯುವ ಬಯಕೆಇಂದೇಕೋ ಅದು ಹೆಚ್ಚಾಗಿ ತಲೆ ಮೇಲೆತ್ತಿದೆಮರದ ಮಧ್ಯದಲ್ಲಿ ಕಂಡ ಆ ಬೆಳ್ಳಗಿನ ವಸ್ತುನನ್ನೇ ಕದ್ದು ನೋಡುತ್ತಿರುವ ಶಶಿಯಂತಿತ್ತುಓ! ಇಲ್ಲೇ ಇದ್ದೀಯ ಎಂದು ಸೆರೆ ಹಿಡಿದೆಬೀದಿ ದೀಪದ ಮೋರೆಗೆ ಮಾರಿ ಹೋದ ನಾನುಅದನ್ನೇ ಸೆರೆ ಹಿಡಿದು ಮೋಸ ಹೋದೆ…ಇದೇ...