Apr 1, 2010 | ಬೆಳ್ಳಕ್ಕಿ, ಹುಟ್ಟು ಹಬ್ಬ
ಹಕ್ಕಿಯಂತೆ ಹಾಡುತಿರುಹಕ್ಕಿಯಂತೆ ಹಾರುತಿರುಹಕ್ಕಿಯಂತೆ ಉಲಿಯುತಿರುಹಕ್ಕಿಯಂತೆ ತೇಲುತಿರುಬಾನ ಚುಕ್ಕಿಯಂತೆ ನೀನುಎಂದಿಗೂ ಮಿನುಗುತಿರು..ರಶ್ಮಿ ಪೈ ಗೆ – ಫೂಲ್ಸ್ ಡೇ ದಿನದ ಶುಭಾಶಯಗಳು .....
Jan 25, 2010 | ಬೆಳ್ಳಕ್ಕಿ, ಮೈಸೂರು, ರಂಗನತಿಟ್ಟು, ವಿಮಾನ
ಬೆಳ್ಳಕ್ಕಿ ಜೋಡಾಗಿ ಹಾಡಿ ಕುಣಿದಾವೆಬಾನಲ್ಲಿ ತಮ್ಮದೇ ಆಟ ನೆಡೆಸಾವೆಹಾರುತ್ತ, ಹಾಡುತ್ತಾ ಕೂಡಾಗಿ ಜಿಗಿಯುತ್ತ,ಮೂಡಣದಿ ಚಿತ್ತಾರ ಬರೆದಾವೆ…ಕಂದಮ್ಮ ಗಳಿಗೆ ಕಾಳನುಣಿಸ್ಯಾವೆಅವ ನೋಡು, ಎಲ್ಲರೊಳಗೊಂದಾಗಿಆಡ್ಯಾವೆ….ದಿನದಿನವು ಕಾದಾಡ್ವ ಮನುಜ ಜನ್ಮಕೆ ಇವು ದೂರದಲ್ಲೇ ನಿಂತು ತಿಳಿಯ ಹೇಳ್ಯಾವೆ…ಸೂರ್ಯ ಹುಟ್ಟಿದ...